ದಿನಭವಿಷ್ಯ 09-11-2022: ಈ ರಾಶಿಯವರಿಗೆ ಕೆಲಸದಲ್ಲಿ ಬದಲಾವಣೆ ಸಾಧ್ಯತೆ

Horoscope  09 November 2022:  ಇಂದು 09  ನವೆಂಬರ್ 2022ರ ಬುಧವಾರದಂದು, ಕೃತಿಕಾ ನಕ್ಷತ್ರ, ಪ್ರತಿಪಾದ ತಿಥಿ, ಕೃಷ್ಣ ಪಕ್ಷದ ದಿನ ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.

Written by - Zee Kannada News Desk | Last Updated : Nov 9, 2022, 08:13 AM IST
  • ಕರ್ಕಾಟಕ ರಾಶಿಯವರಿಗೆ ಬೆಂಕಿಯಿಂದ ಅಪಘಾತವಾಗುವ ಸಂಭವ
  • ವೃಶ್ಚಿಕ ರಾಶಿಯವರಿಗೆ ಹಿತ ಶತ್ರುಗಳ ಭಾದೆ
  • ಧನು ರಾಶಿಯವರಿಗೆ ಸಾಮಾಜಿಕ ಜೀವನದಲ್ಲಿ ಅವಕಾಶಗಳು ಲಭ್ಯವಾಗಲಿವೆ
ದಿನಭವಿಷ್ಯ 09-11-2022:  ಈ ರಾಶಿಯವರಿಗೆ ಕೆಲಸದಲ್ಲಿ ಬದಲಾವಣೆ ಸಾಧ್ಯತೆ title=
Todays Horoscope

ದಿನಭವಿಷ್ಯ 09-11-2022 :    09  ನವೆಂಬರ್ 2022ರ ಬುಧವಾರದಂದು, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮತ್ತು ಮೀನ ರಾಶಿಯವರ ದಿನ ಹೇಗಿದೆ ತಿಳಿಯೋಣ.

ಇಂದಿನ ಪಂಚಾಂಗ:- 
ದಿನಾಂಕ- 09 ನವೆಂಬರ್ 2022
ವಾರ- ಬುಧವಾರ 
ನಕ್ಷತ್ರ- ಕೃತಿಕಾ
ತಿಥಿ- ಪ್ರತಿಪಾದ 
ಪಕ್ಷ- ಕೃಷ್ಣ  
ಯೋಗ- ವರಿಯಾನ್
ಕರಣ- ಕೌಲವ 

ಮೇಷ ರಾಶಿ: ಇಂದು ಈ ರಾಶಿಯವರಿಗೆ ನೀರಿನಿಂದ ಸಮಸ್ಯೆ ಆಗಬಹುದು. ಕೆಲಸದಲ್ಲಿ ಬದಲಾವಣೆ ಸಾಧ್ಯತೆ.
ಯಶಸ್ಸು- 49%

ವೃಷಭ ರಾಶಿ: ಈ ರಾಶಿಯವರಿಗೆ ಇಂದು ದುಷ್ಟರ ಸಹವಾಸದಿಂದ ಮಾನಹಾನಿ, ಅಧಿಕಾರ ಕಳೆದುಕೊಳ್ಳುವ ಭಯ.
ಯಶಸ್ಸು- 53% 

ಮಿಥುನ ರಾಶಿ: ಮನೆಯಲ್ಲಿ ಉಸಿರುಕಟ್ಟಿದ ವಾತಾರರಣ, ಸಾಲಬಾಧೆ.
ಯಶಸ್ಸು- 41%

ಕರ್ಕಾಟಕ ರಾಶಿ: ಆತ್ಮವಿಶ್ವಾಸದಲ್ಲಿ ಕೊರತೆ, ಬೆಂಕಿಯಿಂದ ಅಪಘಾತವಾಗುವ ಸಂಭವ. ವಿದೇಶ ಪ್ರಯಾಣ ಸಾಧ್ಯತೆ.
ಯಶಸ್ಸು-61%

ಇದನ್ನೂ ಓದಿ- Budhaditya Yog: ಸೂರ್ಯ-ಬುಧ ಯುತಿ, ನವೆಂಬರ್ 16ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಸಿಂಹ ರಾಶಿ: ಅತೃಪ್ತವಾದ ಜೀವನವೆಂಬ ಕೊರಗು, ಧನ ಪ್ರಾಪ್ತಿ. ಮನೆಯಲ್ಲಿ ಕಳವಳ.
ಯಶಸ್ಸು- 73%

ಕನ್ಯಾ ರಾಶಿ: ಅನಿರೀಕ್ಷಿತವಾಗಿ ಅವಕಾಶ ಆಗಮನ, ಹೊಸ ಉತ್ಸಾಹ, ಸುಳ್ಳು ಮಾಹಿತಿಯಿಂದ ಬೇಜಾರು.
ಯಶಸ್ಸು- 73% 

ತುಲಾ ರಾಶಿ: ಅತಿ ನಿದ್ರೆ, ಆಲಸ್ಯ ಭಾವನೆ, ಸ್ನೇಹಿತರೊಂದಿಗೆ ಜಗಳ, ಕುಟುಂಬದಲ್ಲಿ ಶುಭ ಸುದ್ದಿಗಳು.
ಯಶಸ್ಸು- 69%

ವೃಶ್ಚಿಕ ರಾಶಿ: ಹಿತ ಶತ್ರುಗಳ ಭಾದೆ, ಕಾಲಿಗೆ ಸಮಸ್ಯೆ, ಹೆಚ್ಚು ಒತ್ತಡಮಯ ಕೆಲಸ.
ಯಶಸ್ಸು-79% 

ಇದನ್ನೂ ಓದಿ- Shani Gochar 2023: ಹೊಸ ವರ್ಷದಲ್ಲಿ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು

ಧನು ರಾಶಿ: ಸಾಮಾಜಿಕ ಜೀವನದಲ್ಲಿ ಅವಕಾಶಗಳು ಲಭ್ಯವಾಗಲಿವೆ. ಮಕ್ಕಳಿಗೆ ಸ್ವಲ್ಪ ಸಂಕಟದ ಸಮಯ.
ಯಶಸ್ಸು- 59%

ಮಕರ ರಾಶಿ: ಕೌಟುಂಬಿಕ ಕಲಹ, ಬುದ್ದಿ ನಾಶ, ಕೋಪ.
ಯಶಸ್ಸು- 43%

ಕುಂಭ ರಾಶಿ: ದೇವಸ್ಥಾನಗಳಿಗೆ ಭೇಟಿ, ಶಕ್ತಿಹೀನತೆ ಕಾಡುವ ಸಂಭವ, ಏನನ್ನಾದರೂ ಸಾಧಿಸುವ ಹಠ.
ಯಶಸ್ಸು- 86%

ಮೀನ ರಾಶಿ: ಧನಪ್ರಾಪ್ತಿ, ಗೃಹ ಸೌಖ್ಯ, ಪ್ರಯಾಣದಿಂದ ಲಾಭ, ವಾಹನ ಖರೀದಿ ಯೋಗ.
ಯಶಸ್ಸು- 83%

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News