ಬೆಂಗಳೂರು : ಹಿಂದೂ ಧರ್ಮದಲ್ಲಿ ಕೂದಲು ತೊಳೆಯಲು, ಉಗುರು ಕತ್ತರಿಸಲು ಶುಭ ಮತ್ತು ಅಶುಭ ದಿನಗಳ ಬಗ್ಗೆ ಹೇಳಲಾಗಿದೆ. ಇದರಲ್ಲಿ ವಿವಾಹಿತ ಮಹಿಳೆಯರು ಕೂದಲು ತೊಳೆಯುವ ಬಗ್ಗೆ ವಿಶೇಷ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಆಸ್ತಿ ಹೆಚ್ಚಾಗುತ್ತದೆ. ನಿರಂತರ ಅದೃಷ್ಟದ ಸಾಥ್ ಸಿಗುತ್ತದೆ. ಇನ್ನು ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡುವುದರಿಂದ ಬಡತನ ಮತ್ತು ದುರದೃಷ್ಟ ಹೆಚ್ಚಾಗುತ್ತದೆ. ಹಾಗಿದ್ದರೆ ವಿವಾಹಿತ ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
ಈ ದಿನಗಳಲ್ಲಿ ತಲೆ ಸ್ನಾನ ಮಾಡಬಾರದು :
ಹಿಂದೂ ಧರ್ಮದಲ್ಲಿ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರ ಕೂದಲು ತೊಳೆಯಬಾರದು ಎಂದು ಹೇಳಲಾಗಿದೆ.ವಿಶೇಷವಾಗಿ ವಿವಾಹಿತ ಮಹಿಳೆಯರು ಗುರುವಾರ ಮತ್ತು ಶನಿವಾರದಂದು ಕೂದಲು ತೊಳೆಯಬಾರದು. ಇದರಿಂದ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಿ ಸಂತೋಷ ಮತ್ತು ಸಮೃದ್ಧಿ ಕಳೆದುಹೋಗುತ್ತದೆ. ಇದಲ್ಲದೆ, ಸೋಮವಾರ ಕೂಡಾ ತಲೆ ಸ್ನಾನ ಮಾಡಬಾರದು.
ಇದನ್ನೂ ಓದಿ : ರಾಜಯೋಗದೊಂದಿಗೆಯೇ ಹುಟ್ಟುತ್ತಾರೆ ಈ ರಾಶಿಯಲ್ಲಿ ಜನಿಸುವವರು!ಹೆಣ್ಣು ಮಕ್ಕಳಾದರಂತೂ ಹುಟ್ಟಿದ, ಮೆಟ್ಟಿದ ಎರಡೂ ಮನೆ ಬೆಳಗುವರು !
ಈ ದಿನ ತಲೆ ಸ್ನಾನ ಮಾಡಿದರೆ ಶುಭ :
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಲು ಅತ್ಯಂತ ಶುಭ ದಿನಗಳು. ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡುವುದರಿಂದ ಸಂಪತ್ತು, ಸಮೃದ್ಧಿ, ಸೌಂದರ್ಯ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಭಾನುವಾರವೂ ತಲೆ ಸ್ನಾನ ಮಾಡಬಹುದು.
ಕೂದಲು ತೊಳೆಯಲು ಈ ದಿನಗಳು ಅಶುಭ :
ಇದಲ್ಲದೆ, ವಿವಾಹಿತ ಮಹಿಳೆಯರು ಅಮವಾಸ್ಯೆ, ಪೂರ್ಣಿಮೆ ಮತ್ತು ಏಕಾದಶಿ ದಿನದಂದು ಕೂದಲನ್ನು ತೊಳೆಯಬಾರದು. ಈ ದಿನಗಳಲ್ಲಿ ಚಂದ್ರನು ಮೇಲಿನ ಅಥವಾ ಕೆಳಗಿನ ಸ್ಥಾನದಲ್ಲಿರುತ್ತಾನೆ. ಚಂದ್ರನು ನಮ್ಮ ಮನಸ್ಸು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತಾನೆ. ಈ ದಿನಗಳಲ್ಲಿ ಕೂದಲು ತೊಳೆಯುವುದು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಈ ರಾಶಿಯವರಿಗೆ ಶುಕ್ರ ದೆಸೆಯಿಂದ ರಾಜಯೋಗ : ನಿಮ್ಮ ಜೀವನದ ಸುವರ್ಣ ಯುಗ ಆರಂಭ, ಕೈ ಇಟ್ಟಲ್ಲಿ ಧನ !ಹೆಜ್ಜೆ ಇಟ್ಟರೆ ಯಶಸ್ಸು !
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









