ಇನ್ನೊಬ್ಬರ ಬಗ್ಗೆ ಈ ಮಾತುಗಳನ್ನಾಡುವ ಮುನ್ನ ಎಚ್ಚರ..! ಈ ದೋಷಗಳ ಕರ್ಮ ನಿಮ್ಮ ಕಾಡುತ್ತಲೇ ಇರುತ್ತೆ

Spiritual tips : ಸಣ್ಣಪುಟ್ಟ ವಿಷಯಗಳಿಗೆ ಇನ್ನೊಬ್ಬರಿಗೆ ಬಾಯಿಗೆ ಬಂದ ಹಾಗೆ ಬೈಯುವ ಮುನ್ನ ಎಚ್ಚರ.. ಈ ರೀತಿ ಮಾಡುವುದರಿಂದ ನೀವು ಅವರಿಗೆ ಅವಮಾನ ಮಾಡುವುದಷ್ಟೇ ಅಲ್ಲ ಪ್ರತಿಯಾಗಿ ನಿಮ್ಮ ಕಾಲಿನ ಮೇಲೆ ನೀವೇ ಪರೋಕ್ಷವಾಗಿ ಚಪ್ಪಡಿಕಲ್ಲು ಎಳೆದುಕೊಂಡಂತಾಗುತ್ತದೆ. ಈ ಅಚ್ಚರಿಯ ವಿಷಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಇನ್ನೊಬ್ಬರ ಬಗ್ಗೆ ಈ ಮಾತುಗಳನ್ನಾಡುವ ಮುನ್ನ ಎಚ್ಚರ..! ಈ ದೋಷಗಳ ಕರ್ಮ ನಿಮ್ಮ ಕಾಡುತ್ತಲೇ ಇರುತ್ತೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More