ಮನೆಯಲ್ಲಿ ಪಿತೃ ದೋಷ, ವಾಸ್ತು ದೋಷ ನಿವಾರಣೆ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿಗಾಗಿ ಕರ್ಪೂರದೊಂದಿಗೆ ಇದನ್ನು ಸುಟ್ಟುಹಾಕಿ!

Mangalwar Upay: ಭಗವಾನ್ ಶ್ರೀ ರಾಮನ ಪರಮ ಭಕ್ತದಾನದ ಹನುಮಂತನ ಕೃಪೆ ಇದ್ದರೆ ಜೀವನದಲ್ಲಿ ಬೆಟ್ಟದಂತ ಕಷ್ಟಗಳು ಎದುರಾದರೂ ಮಂಜಿನಂತೆ ಕರಗುತ್ತದೆ ಎಂಬ ನಂಬಿಕೆಯಿದೆ. ಹನುಮಂತನ ಕೃಪೆಗೆ ಪಾತ್ರರಾಗಲು ಮಂಗಳವಾರ ತುಂಬಾ ಪ್ರಾಶಸ್ತ್ಯವಾದ ದಿನ. 

Written by - Yashaswini V | Last Updated : Mar 4, 2025, 03:24 PM IST
  • ಮನೆಯಲ್ಲಿ ಶಾಂತಿ, ಸಮೃದ್ಧಿಗಾಗಿ ಮಂಗಳವಾರ ಉಪಾಯ
  • ಮಂಗಳವಾರದಂದು ಈ ಸುಲಭ ಪರಿಹಾರ ಮಾಡುವುದರಿಂದ ಪಿತೃ ದೋಷ, ವಾಸ್ತು ದೋಷದಿಂದ ಸಿಗುತ್ತೆ ಮುಕ್ತಿ
ಮನೆಯಲ್ಲಿ ಪಿತೃ ದೋಷ, ವಾಸ್ತು ದೋಷ ನಿವಾರಣೆ, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿಗಾಗಿ ಕರ್ಪೂರದೊಂದಿಗೆ ಇದನ್ನು ಸುಟ್ಟುಹಾಕಿ!

Mangalwar Upay: ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಅಂತೆಯೇ ಮಂಗಳವಾರವನ್ನು ಹನುಮಂತನಿಗೆ ಮೀಸಲಿಡಲಾಗಿದೆ. ಮಂಗಳವಾರದಂದು ಒಂದು ಸರಳ ಉಪಾಯ ಕೈಗೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. 

Add Zee News as a Preferred Source

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರದ ದಿನ ಕರ್ಪೂರದೊಂದಿಗೆ ಒಂದು ವಸ್ತುವನ್ನು ಸುಡುವುದರಿಂದ ಪಿತೃ ದೋಷ, ವಾಸ್ತು ದೋಷ ನಿವಾರಣೆಯಾಗಿ ಆರ್ಥಿಕ ಬಿಕ್ಕಟ್ಟಿನಿಂದಲೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಮನೆಯಿಂದ ಹೊರಡುವಾಗ ಈ ವಾರ ಇದನ್ನು ತಿಂದು ಹೊರಟರೆ ಹೋಗುವ ಕೆಲಸದಲ್ಲಿ ಜಯ ಗ್ಯಾರಂಟಿ..!

ಮನೆಯಲ್ಲಿ ಶಾಂತಿ, ಸಮೃದ್ಧಿಗಾಗಿ ಮಂಗಳವಾರ ಉಪಾಯ: 
ಮಂಗಳವಾರದ ದಿನ ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಹಲವು ಪ್ರಯೋಜನಗಳಿವೆ. ಇದರ ಪ್ರಮುಖ ಪ್ರಯೋಜನವೆಂದರೆ ಹನುಮಂತನ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗುವುದು. ಇದರಿಂದಾಗಿ, ಜೀವನದ ನಾನಾ ಆಯಾಮಗಳಲ್ಲಿ ಎದುರಾಗಿರುವ ಸಂಕಷ್ಟಗಳಿಂದ ರಕ್ಷಣೆ ದೊರೆಯಲಿದೆ. 

ಇದನ್ನೂ ಓದಿ- ಶನಿದೋಷದಿಂದ ಮುಕ್ತಿ ಹೊಂದಲು ತಪ್ಪದೇ ʼಈʼ ಕೆಲಸಗಳನ್ನ ಮಾಡಿ

ಮಂಗಳವಾರದಂದು ಮುಸ್ಸಂಜೆ ವೇಳೆಯಲ್ಲಿ ಕರ್ಪೂರದೊಂದಿಗೆ ಲವಂಗವನ್ನು ಸುಡುವುದರಿಂದ ಮಾನಸಿಕ ಶಾಂತಿ ಲಭಿಸುತ್ತದೆ. ಮಂಗಳವಾರದ ಈ ಉಪಾಯವು ಪಿತೃ ದೋಷಕ್ಕೆ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಮನೆಯ ವಾಸ್ತು ದೋಷಕ್ಕೂ ಸಹ ಇದು ಪರಿಣಾಮಕಾರಿ ಉಪಾಯವಾಗಿದೆ. ಪ್ರತಿ ಮಂಗಳವಾರ ಈ ಉಪಾಯ ಅನುಸರಿಸಿದರೆ ಅಂತಹ ಮನೆಯಲ್ಲಿ ಸುಖ-ಸಂಪತ್ತಿಗೆ ಎಂದಿಗೂ ಕೊರತೆ ಆಗುವುದಿಲ್ಲ. ಜೊತೆಗೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನಲಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News