ಕನಸಿನಲ್ಲಿ ಈ ಹಕ್ಕಿ ಕಾಣಿಸಿಕೊಂಡರೆ ಮಾರನೇ ದಿನದಿಂದಲೇ ನಿಮ್ಮ ದೆಸೆ ಬದಲು ಎಂದರ್ಥ !ಶುಕ್ರದೆಸೆ ಆರಂಭವಾಗಿ ಹರಿಯುವುದು ಹಣದ ಹೊಳೆ
ಕನಸಿನಲ್ಲಿಕೆಲವು ಪಕ್ಷಿಗಳನ್ನು ಕಂಡರೆ ಮಾರನೇ ದಿನದಿಂದಲೇ ನಮ್ಮ ದೆಸೆ ಬದಲಾಗುವುದು ಖಂಡಿತಾ ಎಂದು ಹೇಳಲಾಗುತ್ತದೆ.
ಬೆಂಗಳೂರು : ಮಲಗುವ ಸಮಯದಲ್ಲಿ ಕನಸು ಬೀಳುವುದು ಸಹಜ. ಅನೇಕ ಬಾರಿ ನಮಗೆ ಕನಸು ಯಾಕೆ ಬೀಳುತ್ತದೆ ಎನ್ನುವುದು ಅರ್ಥವಾಗುವುದೇ ಇಲ್ಲ. ಆದರೆ ನಮಗೆ ಬೀಳುವ ಕನಸುಗಳ ಅರ್ಥವನ್ನು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.ಕನಸಿನಲ್ಲಿಕೆಲವು ಪಕ್ಷಿಗಳನ್ನು ಕಂಡರೆ ಮಾರನೇ ದಿನದಿಂದಲೇ ನಮ್ಮ ದೆಸೆ ಬದಲಾಗುವುದು ಖಂಡಿತಾ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಪಕ್ಷಿಗಳನ್ನು ನೋಡುವುದರ ಅರ್ಥ :
ಗೂಬೆ :
ಕನಸಿನಲ್ಲಿ ಗೂಬೆ ಕಂಡರೆ ತುಂಬಾ ಮಂಗಳಕರ. ಜ್ಯೋತಿಷ್ಯದಲ್ಲಿ, ಗೂಬೆಯನ್ನು ಲಕ್ಷ್ಮೀ ದೇವಿಯ ವಾಹನವೆಂದು ಕರೆಯಲಾಗುತ್ತದೆ. ಹಾಗಾಗಿ ಕನಸಿನಲ್ಲಿ ಗೂಬೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಹಣವನ್ನು ಗಳಿಸಲಿದ್ದೀರಿ ಎಂದರ್ಥ.
ನೀಲಕಂಠ :
ನೀಲಕಂಠ ಪಕ್ಷಿಯನ್ನು ಶಿವನ ಸಂಕೇತವೆಂದು ಕರೆಯಲಾಗುತ್ತದೆ. ಈ ಹಕ್ಕಿಯನ್ನು ಕನಸಿನಲ್ಲಿ ಕಂಡರೆ ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರುವುದಂತೆ.
ಇದನ್ನೂ ಓದಿ : ಕಾಮಧೇನು ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲೇ ಇಡಬೇಕು.. ಸುಖ ಸಮೃದ್ಧಿ ಹೆಚ್ಚಾಗಿ, ಧನ ಸಂಪತ್ತು ಉಕ್ಕಿ ಹರಿಯುವುದು!
ನವಿಲು :
ಜ್ಯೋತಿಷಿಗಳ ಪ್ರಕಾರ, ಕನಸಿನಲ್ಲಿ ನವಿಲು ನೋಡುವುದು ಎಂದರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಆಗಮನ. ಕನಸಿನಲ್ಲಿ ಬಿಳಿ ನವಿಲು ಕಂಡರೆ ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಭಾಗ್ಯ ಇದೆ ಎಂದರ್ಥ.
ಹಂಸ :
ಕನಸಿನಲ್ಲಿ ಜೋಡಿ ಹಂಸಗಳು ಕಂಡರೆ ಬಹಳ ಮಂಗಳಕರ. ಅಂತಹ ಕನಸುಗಳನ್ನು ನೋಡುವುದು ಕೆಲವು ಶುಭ ಕಾರ್ಯಗಳ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕನಸಿನಲ್ಲಿ ಸತ್ತ ಅಥವಾ ಕಪ್ಪು ಹಂಸವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಗಿಳಿ :
ಕನಸಿನಲ್ಲಿ ಗಿಳಿಯನ್ನು ನೋಡುವುದು ಮಂಗಳಕರ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗಿಳಿಗಳು ಕಂಡರೆ ಮನೆಗೆ ಹೊಸ ಅತಿಥಿ ಆಗಮಿಸಲಿದ್ದಾರೆ ಎಂದರ್ಥ. ಇದು ವೈವಾಹಿಕ ಜೀವನದಲ್ಲಿ ಸೌಹಾರ್ದ ಸಂಬಂಧಗಳನ್ನು ಬಲಪಡಿಸುವ ಪುರಾವೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.