ನೀವು ಹೀಗೆ ಮಾಡಿದರೆ... ನಿಮ್ಮ ಹಿಂದಿನ ಜೀವನದ ನೆನಪುಗಳು ಮರುಕಳಿಸುತ್ತವೆ..! ಹೇಗೆ ಗೊತ್ತೆ..!

Paul Brunton on Past Life : ಬೌದ್ಧಧರ್ಮದ ಪ್ರಕಾರ, ಜೀವನವು ಜನ್ಮ ಜನ್ಮಗಳ ನಡುವಿನ ಒಂದು ಪ್ರಯಾಣ. ಪಾಲ್ ಬ್ರಂಟನ್ ಅನ್ವೇಷಿಸಿದ ಬೌದ್ಧ ಧ್ಯಾನ ತಂತ್ರಗಳು ಹಿಂದಿನ ಜೀವನದ ನೆನಪುಗಳನ್ನು ಬೆಳಕಿಗೆ ತರುತ್ತವೆ ಎಂದು ನಂಬಲಾಗಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ..

ನೀವು ಹೀಗೆ ಮಾಡಿದರೆ... ನಿಮ್ಮ ಹಿಂದಿನ ಜೀವನದ ನೆನಪುಗಳು ಮರುಕಳಿಸುತ್ತವೆ..! ಹೇಗೆ ಗೊತ್ತೆ..!

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More