ಖ್ಯಾತ ಬಾಲಿವುಡ್ ನಟಿ ಶ್ರೀದೇವಿ 2018 ರ ಫೆಬ್ರವರಿ 24 ರಂದು ನಿಧನರಾದರು. ಈ ಘಟನೆಯಿಂದ ಅವರ ಅಭಿಮಾನಿಗಳು ಮಾತ್ರವಲ್ಲ ಇಡೀ ಚಿತ್ರರಂಗವೇ ಶಾಕ್ ಆಯಿತು. ಶ್ರೀದೇವಿ ದಿಢೀರ್ ಸಾವಿನ ಸುದ್ದಿಯನ್ನು ಜನರಿಗೆ ನಂಬಲು ಸಾಧ್ಯವಾಗಲಿಲ್ಲ. ಭಾರತದಿಂದ ದೂರದಲ್ಲಿರುವ ದುಬೈನಲ್ಲಿ ಶ್ರೀದೇವಿ ಕೊನೆಯುಸಿರೆಳೆದಿದ್ದರು. ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಶ್ರೀದೇವಿ ದುಬೈಗೆ ಹೋಗಿದ್ದರು. ಮದುವೆ ಬಳಿಕ ಇಡೀ ಕಪೂರ್ ಕುಟುಂಬ ಮುಂಬೈಗೆ ಮರಳಿತು. ಆದರೆ ಶ್ರೀದೇವಿ ಮಾತ್ರ ದುಬೈನಲ್ಲೇ ಉಳಿದುಕೊಂಡರು.
ದುಬೈನ ಜುಮೇರಾ ಎಮಿರೇಟ್ಸ್ ಟವರ್ ಹೋಟೆಲ್‌ನ ಕೊಠಡಿಯಲ್ಲಿ ಎರಡು ದಿನ ಶ್ರೀದೇವಿ ಒಬ್ಬಂಟಿಯಾಗಿದ್ದರು. ಬಳಿಕ ಬೋನಿ ಕಪೂರ್ ಹೆಂಡತಿ ಜೊತೆ ಸಮಯ ಕಳೆಯೋದಕ್ಕೆ ಮತ್ತೆ ದುಬೈಗೆ ತೆರಳಿದ್ದರು. ಬೋನಿ ಕಪೂರ್ ಹೋಟೆಲ್ ತಲುಪಿದಾಗ ಶ್ರೀದೇವಿ ಅವರ ಕೋಣೆಯಲ್ಲಿದ್ದರು. ಆದರೆ ಡಿನ್ನರ್ ಪಾರ್ಟಿಗೆ ತೆರಳಲು ಶ್ರೀದೇವಿ ರೆಡಿಯಾಗಲೆಂದು ಸ್ನಾನಗೃಹಕ್ಕೆ ಹೋದರು. ಅಲ್ಲಿಯೇ ಶ್ರೀದೇವಿ ಸಾವನ್ನಪ್ಪಿದರು.
ಇದನ್ನೂ ಓದಿ : ಮದುವೆಗೆ ಸಜ್ಜಾಗಿರುವ ಆಂಕರ್ ಅನುಶ್ರೀ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ? ಈಕೆ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ...
ಶ್ರೀದೇವಿ ನಿಗೂಢ ಸಾವಿಗೆ ಕಾರಣ:
ಶ್ರೀದೇವಿಯವರ ಈ ನಿಗೂಢ ಸಾವಿಗೆ ಕಾರಣ ಅವರ ಹುಟ್ಟಿದ ದಿನಾಂಕ. ಶ್ರೀದೇವಿ ಜನಿಸಿದ್ದು ಆಗಸ್ಟ್ 13. ಶ್ರೀದೇವಿಯ ಜನ್ಮ ದಿನಾಂಕದ ಪ್ರಕಾರ ಅವರ ಮೂಲಾಂಕ 4. ಸಂಖ್ಯಾಶಾಸ್ತ್ರದ ಪ್ರಕಾರ ಮೂಲಾಂಕ 4 ರಲ್ಲಿ ಜನಿಸಿದವರ ಸಾವು ಯಾವಾಗಲೂ ನಿಗೂಢವಾಗಿಯೇ ಇರುತ್ತದಂತೆ.
ಮೂಲಾಂಕ 4 ಹೊಂದಿರುವ ಜನರು ಹೇಗಿರುತ್ತಾರೆ?
ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರ ಮೂಲಾಂಕ 4 ಆಗಿರುತ್ತೆ. ಈ ಸಂಖ್ಯೆಯ ಆಡಳಿತ ಗ್ರಹ ರಾಹು. ಆದ ಕಾರಣ ಮೂಲಾಂಕ 4 ರಲ್ಲಿ ಜನಿಸಿದವರ ಜೀವನದಲ್ಲಿ ಹಠಾತ್ ಬದಲಾವಣೆಗಳು ಮತ್ತು ಅನಿರೀಕ್ಷಿತ ಘಟನೆಳು ನಡೆಯುತ್ತಲೇ ಇರುತ್ತವೆ. ಮೂಲಾಂಕ 4 ರಲ್ಲಿ ಜನಿಸಿದ ಜನರು ಕಠಿಣ ಪರಿಶ್ರಮಿಗಳು. ಯಾಔ ಕೆಲಸದಿಂದಲೂ ಹಿಂದೆ ಸರಿಯುವುದಿಲ್ಲ. ಅವರು ತಮ್ಮ ಗುರಿಗಳನ್ನು ಸಾಧಿಸಲು ಹಗಲಿರುಳು ಕೆಲಸ ಮಾಡುತ್ತಾರೆ. ಸೋಮಾರಿತನ ಅವರಲ್ಲಿ ಇರುವುದಿಲ್ಲ.
ರಾಹುವಿನ ಪ್ರಭಾವದಿಂದಾಗಿರ ವ್ಯಕ್ತಿತ್ವವು ಸ್ವಲ್ಪ ನಿಗೂಢವಾಗಿರುತ್ತದೆ. ಆದರೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಈ ಜನರು ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳುತ್ತಾರೆ. ಮೊಂಡುತನದ ಸ್ವಭಾವ ಹೊಂದಿರುತ್ತಾರೆ. ಇದರಿಂದಲೇ ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ. ಮೂಲಾಂಕ 4 ಜನಿಸಿದವರು ದೊಡ್ಡ ಏರಿಳಿತಗಳನ್ನು ಜೀವನದಲ್ಲಿ ಕಾಣುತ್ತಾರೆ. ಬದಲಾವಣೆಯನ್ನು ಮಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಕೂಲ್ ಆಗಿ ಕಾಣಿಸಬಹುದು, ಆದರೆ ಒಳಗಿನಿಂದ ಅವರು ತುಂಬಾ ನಿಷ್ಠರಾಗಿರುತ್ತಾರೆ.
ಮೂಲಾಂಕ 4 ರಂದು ಜನಿಸಿದ ಜನರ ಸಾವು ಯಾವಾಗಲೂ ನಿಗೂಢ ಮತ್ತು ರಹಸ್ಯಮಯವಾಗಿರುತ್ತದೆ. ಶ್ರೀದೇವಿ ಆಗಸ್ಟ್ 13, 1963 ರಂದು ಜನಿಸಿದರು. ಅವರು ಫೆಬ್ರವರಿ 24, 2018 ರಂದು ದುಬೈನಲ್ಲಿ ನಿಗೂಢ ರೀತಿಯಲ್ಲಿ ನಿಧನರಾದರು.
ಇದನ್ನೂ ಓದಿ : ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗನೊಂದಿಗೆ ಮಲೈಕಾ ಅರೋರಾ ಡೇಟಿಂಗ್! ಯಾರದು?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









