Goddess Laxmi Favourite zodiac signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ವಿಷ್ಣು ಪ್ರಿಯೆ, ಸಾಕ್ಷಾತ್ ಲಕ್ಷ್ಮಿ ಕೃಪೆಯಿಂದಲೇ ಜನಿಸುತ್ತಾರೆ. ಅವರು ಹೆಣ್ಣು ಮಕ್ಕಳಾದರಂತೂ ಕೇವಲ ಹುಟ್ಟಿದ ಮನೆಯಲ್ಲಷ್ಟೇ ಅಲ್ಲ ಮೆಟ್ಟಿದ ಮನೆಗೂ ಅದೃಷ್ಟ ದೇವತೆಯರು ಎಂದು ಸಾಬೀತುಪಡಿಸುತ್ತಾರೆ. ಅದೃಷ್ಟ ಲಕ್ಷ್ಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿರಲಿದ್ದು ಅವರಿಗೆ ಎಂದಿಗೂ ಸಹ ಹಣಕ್ಕೆ ಕೊರತೆ ಆಗುವುದಿಲ್ಲ ಎನ್ನಲಾಗುತ್ತದೆ. ಅಂತ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ವೃಷಭ ರಾಶಿ:
ಈ ರಾಶಿಯ ಜನರು ಬುದ್ದಿವಂತರಷ್ಟೇ ಅಲ್ಲ, ಪ್ರಾಮಾಣಿಕರೂ ಹೌದು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯೇ ಇವರ ಜೀವನದ ಯಶಸ್ಸಿನ ಗುಟ್ಟು. ಕಷ್ಟ ಕಾರ್ಪಣ್ಯಗಳ ನಡುವೆಯೇ ಬೆಳೆದರೂ ಇವರಿಗೆ ಎಂದಿಗೂ ಹಣಕ್ಕೆ ಕೊರತೆ ಎಂದೆನಿಸುವುದಿಲ್ಲ. ಯಾವುದೋ ಒಂದು ದಾರಿಯಲ್ಲಿ ಲಕ್ಷ್ಮಿ ದೇವಿ ಇವರಿಗೆ ಸಹಾಯ ಮಾಡುತ್ತಾಳೆ.
ಕರ್ಕಾಟಕ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯಲ್ಲಿ ಜನಿಸುವವರಿಗೆ ಲಕ್ಷ್ಮಿಯ ವಿಶೇಷ ಆಶೀರ್ವಾದ ಇರುತ್ತದೆ. ಲಕ್ಷ್ಮಿ ದಯೆಯಿಂದಲೇ ಇವರು ಜೀವನದಲ್ಲಿ ಸುಖ, ಸಂಪತ್ತು, ಖ್ಯಾತಿ ಎಲ್ಲವನ್ನೂ ಪಡೆಯುತ್ತಾರೆ. ಹಣದ ಉಳಿತಾಯದ ವಿಷಯದಲ್ಲಿ ನಿಪುಣರಾದ ಇವರು ಹೆಚ್ಚು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುತ್ತಾರೆ.
ಇದನ್ನೂ ಓದಿ- ಶುಕ್ರನ ನೇರ ನಡೆಯಿಂದ ಈ ರಾಶಿಯವರಿಗೆ ಜಾಕ್‌ಪಾಟ್..! ದುಪ್ಪಟ್ಟು ಲಾಭ, ಸ್ವಂತ ಮನೆ ಖರೀದಿ, ಇನ್ನೆನಿದ್ದರೂ ಸುಖ-ನೆಮ್ಮದಿಯ ಜೀವನ
ಸಿಂಹ ರಾಶಿ:
ಸಿಂಹ ರಾಶಿಯ ಜನರು ಸಾಕ್ಷಾತ್ ಲಕ್ಷ್ಮಿ ಪ್ರಿಯರು. ಜನ್ಮತಃ ನಾಯಕತ್ವದ ಗುಯನ ಹೊಂದಿರುವ ಇವರು ಪ್ರಭಾವಶಾಲಿ ವ್ಯಕ್ತಿತ್ವದವರಾಗಿರುತ್ತಾರೆ. ಇದರಿಂದಲೇ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆ ಅಲಂಕರಿಸುವ ಈ ರಾಶಿಯವರು ಬಡತನದಲ್ಲೇ ಹುಟ್ಟಿದರೂ ಬೇಗ ಶ್ರೀಮಂತರಾಗುತ್ತಾರೆ.
ತುಲಾ ರಾಶಿ:
ಈ ರಾಶಿಯಲ್ಲಿ ಜನ್ಮತಾಳಿದವರ ಮೇಲೆ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ. ಬುದ್ದಿವಂತಿಕೆ ಜೊತೆಗೆ ಆಕರ್ಷಕ ವ್ಯಕ್ತಿತ್ವವನ್ನೂ ಹೊಂದಿರುವ ಈ ರಾಶಿಯವರು ಕಷ್ಟಪಟ್ಟು ದುಡಿದು ಉನ್ನತ ಸ್ಥಾನಮಾನ, ಶ್ರೀಮಂತಿಕೆಯನ್ನು ಪಡೆಯುತ್ತಾರೆ. ಐಷಾರಾಮಿ ಜೀವನವನ್ನು ಅನುಭವಿಸುತ್ತಾರೆ.
ವೃಶ್ಚಿಕ ರಾಶಿ:
ಈ ರಾಶಿಯವರು ಅದರಲ್ಲೂ ಈ ರಾಶಿಯ ಹೆಣ್ಣು ಮಕ್ಕಳು ಹುಟ್ಟಿದ ಮನೆ, ಮೆಟ್ಟಿದ ಮನೆ ಎರಡಕ್ಕೂ ಅದೃಷ್ಟ ದೇವತೆಯರು. ಯಾವುದೇ ಕೆಲಸದಲ್ಲಿ ಒಮ್ಮೆ ನಿರ್ಧರಿಸಿದರೆ ಅದನ್ನು ಬದಲಾಯಿಸುವುದು ತುಂಬಾ ಕಷ್ಟ. ಬೇರೆಯವರಿಂದ ಕೆಲಸ ಮಾಡಿಸುವಲ್ಲಿ ನಿಪುಣರಾದ ಇವರು ಕಷ್ಟಪಟ್ಟು ದುಡಿದು ಐಷಾರಾಮಿ ಬದುಕನ್ನು ನಡೆಸುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









