ದೇವರಿಗೆ ಕೂದಲು ಅರ್ಪಿಸುವುದೇಕೆ ಗೊತ್ತೆ? ಮುಡಿ ನೀಡುವ ಪದ್ದತಿ ಹಿಂದಿದೆ ಭಕ್ತೆಯೊಬ್ಬರ ತ್ಯಾಗ

Spiritual Stories : ಅನೇಕ ಜನರು ತಮ್ಮ ಸಮಸ್ಯೆಗಳಿಂದ ಪರಿಹಾರ ಪಡೆಯಲು ದೇವರಿಗೆ ಕೂದಲನ್ನು ಅರ್ಪಿಸುತ್ತಾರೆ. ಹೆಚ್ಚಾಗಿ ತಿರುಪತಿಯಲ್ಲಿ ಈ ಪದ್ದತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಹಾಗಿದ್ರೆ ಈ ಪದ್ದತಿ ಹೇಗೆ ಹುಟ್ಟಿಕೊಂಡಿತು ಇದರ ಹಿಂದಿನ ರಹಸ್ಯವೇನು..? ಬನ್ನಿ ನೋಡೋಣ.. 

ದೇವರಿಗೆ ಕೂದಲು ಅರ್ಪಿಸುವುದೇಕೆ ಗೊತ್ತೆ? ಮುಡಿ ನೀಡುವ ಪದ್ದತಿ ಹಿಂದಿದೆ ಭಕ್ತೆಯೊಬ್ಬರ ತ್ಯಾಗ
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More