Vikat Sankashti Chaturthi 2025: ಸಂಕಷ್ಟಿ ಚತುರ್ಥಿ ಉಪವಾಸವನ್ನು ನಾಳೆ ಅಂದರೆ ಏಪ್ರಿಲ್ 16ರಂದು ಆಚರಿಸಲಾಗುತ್ತದೆ. ಈ ದಿನದಂದು ಗಣೇಶನನ್ನು ಪೂಜಿಸಲಾಗುತ್ತದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯಂದು ಸಂಕಷ್ಟಿ ಚತುರ್ಥಿಯ ಉಪವಾಸವನ್ನು ಆಚರಿಸುವ ಸಂಪ್ರದಾಯವಿದೆ. ಅದೇ ರೀತಿ ವೈಶಾಖ ಮಾಸದ ಕೃಷ್ಣ ಪಕ್ಷದ ಚತುರ್ಥಿ ದಿನಾಂಕವನ್ನು ವಿಕಟ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಆದ್ದರಿಂದ ವಿಕಟ ಸಂಕಷ್ಟಿ ಚತುರ್ಥಿಯ ಉಪವಾಸವನ್ನು ಬುಧವಾರ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಉಪವಾಸ ಮಾಡಿ ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ. ಇದರೊಂದಿಗೆ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಶ್ರೀಮಂತಿಕೆ ಮತ್ತು ಸಂತೋಷದ ಆಶೀರ್ವಾದಗಳನ್ನು ಪಡೆಯುತ್ತಾನೆ. ಆದ್ದರಿಂದ ನೀವು ವಿಕಟ ಸಂಕಷ್ಟಿ ಚತುರ್ಥಿ ವ್ರತದ ಪೂಜೆ ಮುಹೂರ್ತ, ಮಂತ್ರ, ಮತ್ತು ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ..
ಶುಭ ಸಮಯ ಮತ್ತು ಚಂದ್ರೋದಯ ಸಮಯ
ಪಂಚಾಂಗದ ಪ್ರಕಾರ, ವೈಶಾಖ ಕೃಷ್ಣ ಪಕ್ಷದ ಚತುರ್ಥಿ ದಿನಾಂಕವು ಏಪ್ರಿಲ್ 16ರಂದು ಮಧ್ಯಾಹ್ನ 1.16ಕ್ಕೆ ಪ್ರಾರಂಭವಾಗುತ್ತದೆ. ಚತುರ್ಥಿ ತಿಥಿ ಏಪ್ರಿಲ್ 17ರಂದು ಮಧ್ಯಾಹ್ನ 3.23ಕ್ಕೆ ಕೊನೆಗೊಳ್ಳುತ್ತದೆ. ಸಂಕಷ್ಟಿ ಚತುರ್ಥಿಯಂದು ರಾತ್ರಿ 9.54ಕ್ಕೆ ಚಂದ್ರೋದಯವಾಗಲಿದೆ. ಸಂಕಷ್ಟಿ ಚತುರ್ಥಿ ಉಪವಾಸವು ಚಂದ್ರನಿಗೆ ಅರ್ಘ್ಯ ಅರ್ಪಿಸಿದ ನಂತರವೇ ಮುಕ್ತಾಯವಾಗುತ್ತದೆ.
ಶ್ರೀ ಗಣೇಶನ ಶಕ್ತಿಶಾಲಿ ಮಂತ್ರಗಳು
ಗಣೇಶ ಬೀಜ ಮಂತ್ರ
''ಗಂ'' : ʼಗಂʼ ಎನ್ನುವುದು ಗಣೇಶ ಬೀಜ ಮಂತ್ರವಾಗಿದ್ದು, ಇದು ಗಣಪತಿಯ ಆಶೀರ್ವಾದವನ್ನ ಆಕರ್ಷಿಸುವ ಚಿಕ್ಕ ಮಂತ್ರವಾಗಿದೆ.
ಅಡೆತಡೆ ನಿವಾರಣೆಯ ಮಂತ್ರ
"ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ"
ಗಣೇಶ ಸೌಭಾಗ್ಯ ಮಂತ್ರ
"ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದಾ ಸರ್ವಜನ್ಮ ಮೇ ವಶಮಾನ್ಯ ನಮಃ"
ಶಕ್ತಿಶಾಲಿ ಗಣೇಶ ಮಂತ್ರ
''ಓಂ ಕಪಿಲಾಯ ನಮಃ''
ಶ್ರೀ ಗಣೇಶ ಗಾಯತ್ರಿ ಮಂತ್ರ
"ಓಂ ಏಕದಂತಾಯ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್"
ಗಣೇಶನ ಸರಳ ಮಂತ್ರಗಳು
"ಓಂ ಶ್ರೀ ಗಣೇಶಾಯ ನಮಃ"
"ಓಂ ಗಂ ಗಣಪತಯೇ ನಮಃ"
ನಮಸ್ಕಾರ ಗಣೇಶ ಮಂತ್ರಗಳು
"ಓಂ ವಕ್ರತುಂಡಾಯ ನಮಃ"
"ಓಂ ಏಕದಂತಾಯ ನಮಃ"
"ಓಂ ಗಜ ಕಾರ್ಣಿಕಾಯ ನಮಃ"
"ಓಂ ಲಂಬೋದರಾಯ ನಮಃ"
"ಓಂ ಬಾಲಚಂದ್ರಾಯ ನಮಃ"
ಶಕ್ತಿಯುತ ವಶೀಕರಣ ಮಂತ್ರ
"ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಣ ಗಣಪತಯೇ ವರ ವರದ ಸರ್ವಜನ್ಮ ವಶಮಾನಾಯ ಸ್ವಾಹಾ"
ದೈಹಿಕ ಶಕ್ತಿ ಹೆಚ್ಚಿಸುವ ಮಂತ್ರ
"ಓಂ ವಿಕಟಾಯ ನಮಃ"
ಅಡೆತಡೆ ನಿವಾರಿಸುವ ಮಂತ್ರ
"ಓಂ ವಿಘ್ನ ನಾಶನಾಯ ನಮಃ"
ನಾಯಕತ್ವದ ಗುಣ ಹೆಚ್ಚಿಸುವ ಮಂತ್ರ
"ಓಂ ವಿನಾಯಕಾಯ ನಮಃ"
ಗಣೇಶ ದೇವರ ಬೀಜ ಮಂತ್ರ
"ಓಂ ಹ್ರೀಂ ಗ್ರೀಂ ಹ್ರೀಂ"
ಗಣೇಶನ ಶಕ್ತಿಯುತ ಕಾರ್ಯಸಿದ್ದಿ ಮಂತ್ರ
"ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವಾ ವಿಘ್ನ ಪ್ರಶಮ್ನಾಯ ಸರ್ವರ್ಜಯ ವಶ್ಯಕರ್ಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂ ಓಂ ಸ್ವಾಹಾ"
ವಶೀಕರಣಕ್ಕೆ ಶಕ್ತಿಯುತ ಗಣೇಶ ಗಾಯತ್ರಿ ಮಂತ್ರ
"ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಾಯ ವಶಮಾನಯೇ ಸ್ವಾಹಾ,
ತತ್ಪುರುಷಾಯೇ ವಿದ್ಮಹೇ ವಕ್ರತುಂಡಾಯೇ ಧೀಮಹಿ ತನ್ನೋ ದಂತಿ ಪ್ರಚೋದಯಾತ್,
ಓಂ ಶಾಂತಿಃ ಶಾಂತಿಃ ಶಾಂತಿಹಿ"
ಋಣ ಹರ್ತಾ ಗಣೇಶ ಮಂತ್ರ / ಋಣಮುಕ್ತ ಮಂತ್ರ
"ಓಂ ಗಣೇಶ ಋಣಂ ಛಿಂಧೀ ವರೇಣ್ಯಂ ಹೂಂ ನಮಃ ಫಟ್"
ವಶೀಕರಣಕ್ಕೆ ತಾಂತ್ರಿಕ ಶೈಲಿಯ ಗಣೇಶ ಮಂತ್ರ
"ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವ ಜನ್ಮಾಯ ವಶ್ಮನಾಯ ಥಾ ಥಾ"
ಇದನ್ನೂ ಓದಿ: ರಾಹು ನಕ್ಷತ್ರಪುಂಜದಲ್ಲಿ ಚಂದ್ರ: ಈ ರಾಶಿಯವರಿಗೆ ತೆರೆಯಲಿದೆ ಸುರಿಯಲಿದೆ ಹಣದ ಮಳೆ, ಪ್ರಗತಿಯ ಹಾದಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









