30 ವರ್ಷಗಳ ನಂತರ ವಕ್ರವಾಗಿ ಚಲಿಸುವ ಶನಿ ಮಹಾತ್ಮ! ಹರಿಸಲಿದ್ದಾನೆ ಈ ರಾಶಿಯವರ ಮೇಲೆ ಆಶೀರ್ವಾದದ ಸುರಿ ಮಳೆ !ಜೀವನದಲ್ಲಿ ಸಿಗುವುದು ಹಿಂದೆಂದೂ ಕಾಣದ ಯಶಸ್ಸು

ಈ ಅವಧಿಯಲ್ಲಿ, ಅನೇಕ ರಾಶಿಯವರ ಭಾಗ್ಯ ಜಾಗೃತವಾಗುವುದು. ಅವರ ವೃತ್ತಿ ಮತ್ತು ವ್ಯವಹಾರ ಜೀವನ ಬೆಳಗುವುದು.  ಅವರ ಜೀವನದಲ್ಲಿ ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. 

Written by - Ranjitha R K | Last Updated : Apr 7, 2025, 04:27 PM IST
  • ಶನಿ ಗ್ರಹ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ
  • ಕಾಲಕಾಲಕ್ಕೆ ಹಿಮ್ಮುಖ ಚಲನೆ ಅಂದರೆ ವಕ್ರ ಚಲನೆಗ್ರೆ ಇಳಿಯುತ್ತಾರೆ
  • ಶನಿದೇವರ ಹಿಮ್ಮುಖ ಮತ್ತು ನೇರ ನಡೆಯ ಪರಿಣಾಮ ಬೇರೆ ಬೇರೆಯಾಗಿರುತ್ತದೆ.
30 ವರ್ಷಗಳ ನಂತರ ವಕ್ರವಾಗಿ ಚಲಿಸುವ ಶನಿ ಮಹಾತ್ಮ! ಹರಿಸಲಿದ್ದಾನೆ ಈ ರಾಶಿಯವರ ಮೇಲೆ ಆಶೀರ್ವಾದದ ಸುರಿ ಮಳೆ !ಜೀವನದಲ್ಲಿ ಸಿಗುವುದು ಹಿಂದೆಂದೂ ಕಾಣದ ಯಶಸ್ಸು

ಶನಿ ದೇವರು ಸೌರವ್ಯೂಹದ ಪ್ರಬಲ ಗ್ರಹ. ಇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ.  ಅವರು ಎರಡೂವರೆ ವರ್ಷಗಳಲ್ಲಿ ಒಮ್ಮೆ ತಮ್ಮ ರಾಶಿಯನ್ನು ಬದಲಾಯಿಸುತ್ತಾರೆ.  ಕಾಲಕಾಲಕ್ಕೆ ಹಿಮ್ಮುಖ ಚಲನೆ ಅಂದರೆ ವಕ್ರ ಚಲನೆಗ್ರೆ ಇಳಿಯುತ್ತಾರೆ. ನಂತರ ಮತ್ತೆ ನೇರ ನಡೆಗೆ ಮರಳುತ್ತಾರೆ. ಶನಿದೇವರ ಹಿಮ್ಮುಖ ಮತ್ತು ನೇರ ನಡೆಯ ಪರಿಣಾಮ ಬೇರೆ ಬೇರೆಯಾಗಿರುತ್ತದೆ.  ಇದೀಗ ಶನಿದೇವರು 138 ದಿನಗಳವರೆಗೆ ವಕ್ರ ನಡೆಯಲ್ಲಿರಲಿದ್ದಾರೆ. ಈ ಅವಧಿಯಲ್ಲಿ, ಅನೇಕ ರಾಶಿಯವರ ಭಾಗ್ಯ ಜಾಗೃತವಾಗುವುದು. ಅವರ ವೃತ್ತಿ ಮತ್ತು ವ್ಯವಹಾರ ಜೀವನ ಬೆಳಗುವುದು.  ಅವರ ಜೀವನದಲ್ಲಿ ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ. 

Add Zee News as a Preferred Source

ಶನಿದೇವರ ಹಿಮ್ಮುಖ ಚಲನೆಯಿಂದ ಲಾಭ ಪಡೆಯುವ ರಾಶಿಗಳು :
ಕರ್ಕಾಟಕ ರಾಶಿ :

ಶನಿದೇವನ ಹಿಮ್ಮುಖ ಚಲನೆಯು ನಿಮಗೆ ತುಂಬಾ ಅನುಕೂಲಕರವೆಂದು ಸಾಬೀತಾಗಲಿದೆ.  ನಿಮ್ಮ ಜಾತಕದಲ್ಲಿ ಶನಿದೇವ ಒಂಬತ್ತನೇ ಮನೆಯಲ್ಲಿ ಸಾಗಲಿದ್ದಾರೆ. ಇದರಿಂದಾಗಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಹಲವು ಸ್ಥಳಗಳಿಗೆ ಪ್ರಯಾಣಿಸಬೇಕಾಗಬಹುದು. ಮನೆಯಲ್ಲಿ ಶುಭ  ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದೆ.

ಇದನ್ನೂ ಓದಿ :  ನಾಳೆಯಿಂದಲೇ ಈ ರಾಶಿಯವರ ಅದೃಷ್ಟ ಬದಲು!ಹೆಜ್ಜೆ ಇಟ್ಟರೆ ಯಶಸ್ಸು, ಕೈ ಇಟ್ಟರೆ ಉಕ್ಕಿ ಬರುವುದು ಧನ!ಚಿನ್ನದಂಥಹ ಬದುಕು ಆರಂಭ

ವೃಷಭ ರಾಶಿ :
ಶನಿದೇವನು ನಿಮ್ಮ ರಾಶಿಯಲ್ಲಿ ಒಂಬತ್ತನೇ ಮತ್ತು ಹತ್ತನೇ ಸ್ಥಾನದಲ್ಲಿರುತ್ತಾನೆ. ಇದರ ಪರಿಣಾಮವಾಗಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಅವಕಾಶಗಳು ದೊರೆಯುತ್ತವೆ. ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸುವರ್ಣ ಸಮಯವಾಗಿರುತ್ತದೆ. ನೀವು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ವಿದೇಶ ಪ್ರವಾಸ ಮಾಡುವ ನಿಮ್ಮ ಕನಸು ನನಸಾಗಬಹುದು. 

ಮಕರರಾಶಿ : 
ನಿಮ್ಮ ಜಾತಕದ ಮೂರನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿರುತ್ತಾರೆ. ಇದು ನಿಮ್ಮ ಜೀವನದಲ್ಲಿ ಅನೇಕ ಆದಾಯದ ಮೂಲಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಆದಾಯ ಹೆಚ್ಚಾಗುವುದರಿಂದ, ಅನೇಕ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಬಾಸ್ ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ಹೊಸ ಜವಾಬ್ದಾರಿಗಳು ಸಿಗಬಹುದು.

ಇದನ್ನೂ ಓದಿ : Weekly Horoscope: ಏಪ್ರಿಲ್ 2ನೇ ವಾರ ಉಚ್ಚ ರಾಶಿಚಕ್ರದಲ್ಲಿ ಶುಕ್ರ ಸಂಚಾರ, ಈ ರಾಶಿಯವರಿಗೆ ಅದೃಷ್ಟದ ಬೆಂಬಲ, ಅಪಾರ ಸುಖ-ಸಂಪತ್ತು 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

  

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News