ಅಪರೂಪ ಭಯಾನಕ ಸೂರ್ಯಗ್ರಹಣ, ಇಡೀ ಜಗತ್ತೇ ಈ ದಿನ ಕತ್ತಲಲ್ಲಿ ಮುಳಗಲಿದೆ..! ದಿನಾಂಕ, ಸಮಯ ಇಲ್ಲಿದೆ

Surya Grahana : ಶೀಘ್ರದಲ್ಲೇ ಸೂರ್ಯಗ್ರಹಣ ಸಂಭವಿಸಲಿದ್ದು, ಈ ಸೂರ್ಯಗ್ರಹಣವು 6:23 ನಿಮಿಷಗಳ ಕಾಲ ಜಗತ್ತನ್ನು ಕತ್ತಲೆಯಲ್ಲಿ ಮುಳುಗಿಸಲಿದೆ. ಎಲ್ಲಿ ಸಂಭವಿಸುತ್ತದೆ.. ಹೇಗೆ ನೋಡಬೇಕು..? ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಅಪರೂಪ ಭಯಾನಕ ಸೂರ್ಯಗ್ರಹಣ, ಇಡೀ ಜಗತ್ತೇ ಈ ದಿನ ಕತ್ತಲಲ್ಲಿ ಮುಳಗಲಿದೆ..! ದಿನಾಂಕ, ಸಮಯ ಇಲ್ಲಿದೆ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More