300 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ 5 ರಾಶಿಯವರಿಗೆ ಕುಬೇರ ಯೋಗ, ಸಿರಿ ಸಂಪತ್ತಿನ ಸುರಿಮಳೆ!

three raja yog after 300 years effects:  300 ವರ್ಷಗಳ ಬಳಿಕ ಮೂರು ರಾಜಯೋಗಗಳು ಒಂದೇ ಸಮಯದಲ್ಲಿ ರೂಪುಗೊಳ್ಳುತ್ತಿವೆ. ಇದರಿಂದ ಕೆಲವು ರಾಶಿಗಳ ಭಾಗ್ಯ ಬೆಳಗಲಿದೆ. 

Written by - Chetana Devarmani | Last Updated : Nov 9, 2025, 11:19 PM IST
  • 300 ವರ್ಷಗಳ ನಂತರ ಮೂರು ರಾಜ ಯೋಗ
  • ಮೂರು ರಾಜಯೋಗದ ಪರಿಣಾಮ
  • ಅದೃಷ್ಟದ ರಾಶಿಗಳು 2025
300 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ 5 ರಾಶಿಯವರಿಗೆ ಕುಬೇರ ಯೋಗ, ಸಿರಿ ಸಂಪತ್ತಿನ ಸುರಿಮಳೆ!

Trigrahi Yoga 2025 Effects: 300 ವರ್ಷಗಳ ಬಳಿಕ ಒಂದೇ ರಾಶಿಯಲ್ಲಿ 3 ಗ್ರಹಗಳು ಒಟ್ಟಿಗೆ ಬರುವುದರಿಂದ ಕೆಲವು ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ಯಾವ ರಾಶಿಗಳು ಅದ್ಭುತ ಲಾಭವನ್ನು ಗಳಿಸುತ್ತವೆ ಎಂಬುದನ್ನು ತಿಳಿದುಕೊಳ್ಳಿ.

Add Zee News as a Preferred Source

ಶನಿ, ಬುಧ ಮತ್ತು ಶುಕ್ರರಿಂದ ಮೂರು ರಾಜಯೋಗಗಳು 300 ವರ್ಷಗಳ ಬಳಿಕ  ಒಂದೇ ಬಾರಿ ನಿರ್ಮಾಣಗೊಳ್ಳಲಿವೆ. ತ್ರಿಗಾಹಿ ಯೋಗ, ಭದ್ರ ಯೋಗ, ಮಾಲವ್ಯ ರಾಜಯೋಗದಿಂದ ಸಮಾಜದಲ್ಲಿ ಈ ರಾಶಿಗಳ ಗೌರವ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರಿಗೆ ವಿಶೇಷ ಲಾಭಗಳು ಸಿಗುತ್ತವೆ.

ವೃಶ್ಚಿಕ ರಾಶಿ: ಅದೃಷ್ಟ ಹೆಚ್ಚಾಗಬಹುದು. ವಿದೇಶಗಳಲ್ಲಿ ಪ್ರಯಾಣಿಸಬಹುದು. ಬೋನಸ್ ಪಡೆಯುವ ಸಾಧ್ಯತೆ ಇದೆ. ಹೊಸ ವ್ಯಾಪಾರ ಆರಂಭಿಸಬಹುದು. ಶುಕ್ರದೆಸೆಯಿಂದ ಸಂಪತ್ತು ವೃದ್ಧಿಯಾಗುವುದು. ಬಾಕಿ ಇರುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. 

ತುಲಾ ರಾಶಿ: ವೈವಾಹಿಕ ಜೀವನವು ತುಂಬಾ ಉತ್ತಮವಾಗುತ್ತದೆ. ವ್ಯವಹಾರಗಳು ಹೆಚ್ಚು ಲಾಭದಾಯಕವಾಗುವ ಅವಕಾಶವೂ ಇದೆ. ಜೀವನದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಕಷ್ಟಗಳೆಲ್ಲ ದೂರವಾಗಲಿದೆ. 

ಸಿಂಹ ರಾಶಿ: ಉತ್ತಮ ಲಾಭವನ್ನು ಗಳಿಸುವಿರಿ. ಪ್ರಯಾಣವು ಹೊಸ ಅವಕಾಶಗಳನ್ನು ತರುತ್ತದೆ. ಈ ಸಮಯದಲ್ಲಿ ಶುಭ ಘಟನೆಗಳು ಸಹ ನಡೆಯುತ್ತವೆ. ವ್ಯವಹಾರಗಳು ಸಹ ಲಾಭದಾಯಕವಾಗುತ್ತವೆ. ವೃತ್ತಿಪರ ಜೀವನವು ಈಗ ಮೊದಲಿಗಿಂತ ಉತ್ತಮವಾಗಿರುತ್ತದೆ.

ಮಿಥುನ ರಾಶಿ: ಅತ್ಯುತ್ತಮ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಕೌಟುಂಬಿಕ ವಿವಾದಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದಾಯವೂ ಗಣನೀಯವಾಗಿ ಹೆಚ್ಚಾಗುತ್ತದೆ.

ಮೇಷ ರಾಶಿ: ಸಮಾಜದಲ್ಲಿ ಗೌರವ ಅನಿರೀಕ್ಷಿತ ಮಟ್ಟಕ್ಕೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನವು ತುಂಬಾ ಸಂತೋಷವಾಗಿರುತ್ತದೆ. ಆಸ್ತಿ ಸಂಬಂಧಿತ ಸಮಸ್ಯೆಗಳು ಸಹ ಚೆನ್ನಾಗಿ ಬಗೆಹರಿಯುತ್ತವೆ. ಹಠಾತ್ ಆರ್ಥಿಕ ಲಾಭಗಳನ್ನು ಪಡೆಯಬಹುದು. \

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.
 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News