)
Trigrahi Yoga 2025 Effects: ಶನಿ, ಬುಧ ಮತ್ತು ಶುಕ್ರರಿಂದ ಮೂರು ರಾಜಯೋಗಗಳು 300 ವರ್ಷಗಳ ಬಳಿಕ ಒಂದೇ ಬಾರಿ ನಿರ್ಮಾಣವಾಗುತ್ತಿವೆ. ತ್ರಿಗಾಹಿ ಯೋಗ, ಭದ್ರ ಯೋಗ, ಮಾಳವ್ಯ ರಾಜಯೋಗ ದಿಂದ ಪ್ರತಿ ಕೆಲಸದಲ್ಲಿಯೂ ಜಯ ಸಿಗಲಿದೆ.
ಕನ್ಯಾ ರಾಶಿ: ಇದು ಅದ್ಭುತ ಸಮಯ. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲಿಯೂ ಜಯ ಕಾಣುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಆರ್ಥಿಕ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ಜೊತೆ ವೇತನ ಹೆಚ್ಚಳದ ಸಾಧ್ಯತೆ ಇದೆ.
ತುಲಾ ರಾಶಿ: ಹೊಸ ವ್ಯಾಪಾರ ಆರಂಭಿಸಬಹುದು. ಶುಕ್ರದೆಸೆಯಿಂದ ಸಂಪತ್ತು ವೃದ್ಧಿಯಾಗುವುದು. ಬಾಕಿ ಇರುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲ ದೊರಕುತ್ತದೆ.
ಸಿಂಹ ರಾಶಿ: ಸಮಾಜದಲ್ಲಿ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಭಾಗ್ಯೋದಯದ ಸಮಯ ಇದಾಗಲಿದೆ. ಕಷ್ಟಗಳೆಲ್ಲ ದೂರವಾಗಲಿದೆ.
ವೃಶ್ಚಿಕ ರಾಶಿ: ಇದು ಪುಣ್ಯಕಾಲ. ಬಯಸಿದ್ದೆಲ್ಲ ಸಿಗುವುದು. ವ್ಯವಹಾರದಲ್ಲಿ ಉತ್ತಮ ಯಶಸ್ಸಿನ ಜೊತೆ ಭಾರಿ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ಸಂಬಳದಲ್ಲಿ ಹೆಚ್ಚಳವಾಗುವುದು. ವ್ಯವಹಾರದಲ್ಲಿ ಯಶಸ್ಸು ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ.
ಮಕರ ರಾಶಿ: ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳಿಗೆ ಹೋಗಬಹುದು. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಹಠಾತ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು.
Note ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.