ನೀರಿಗೆ ಈ ಬಿಳಿ ವಸ್ತುವನ್ನು ಬೆರೆಸಿ ತುಳಸಿಗೆ ಅರ್ಪಿಸಿದ ಮರು ಕ್ಷಣದಿಂದಲೇ ಕೈ ಹಿಡಿಯುವುದು ಗುರು ಬಲ !ಒಲಿದು ಬರುವರು ಲಕ್ಷ್ಮೀ ನಾರಾಯಣರಿಬ್ಬರೂ! ನೆಮ್ಮದಿ, ಧನ ಸಂಪತ್ತಿಗೆ ಎಂದಿಗೂ ಕೊರತೆಯಾಗದು

ವೈದಿಕ ಗ್ರಂಥಗಳ ಪ್ರಕಾರ, ತುಳಸಿಯಲ್ಲಿ ಸಾಕ್ಷಾತ್ ಲಕ್ಷ್ಮೀ ವಾಸವಾಗಿದ್ದಾಳೆ. ಒಂದರ್ಥದಲ್ಲಿ ತುಳಸಿ ಎಂದರೆನೇ ಲಕ್ಷ್ಮೀ. ಆದ್ದರಿಂದ ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು. 

Written by - Ranjitha R K | Last Updated : Mar 12, 2025, 04:46 PM IST
  • ತುಳಸಿಯಲ್ಲಿ ಸಾಕ್ಷಾತ್ ಲಕ್ಷ್ಮೀ ವಾಸವಾಗಿದ್ದಾಳೆ.
  • ಒಂದರ್ಥದಲ್ಲಿ ತುಳಸಿ ಎಂದರೆನೇ ಲಕ್ಷ್ಮೀ.
  • ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು.
ನೀರಿಗೆ ಈ ಬಿಳಿ ವಸ್ತುವನ್ನು ಬೆರೆಸಿ ತುಳಸಿಗೆ ಅರ್ಪಿಸಿದ ಮರು ಕ್ಷಣದಿಂದಲೇ ಕೈ ಹಿಡಿಯುವುದು ಗುರು ಬಲ !ಒಲಿದು ಬರುವರು ಲಕ್ಷ್ಮೀ ನಾರಾಯಣರಿಬ್ಬರೂ! ನೆಮ್ಮದಿ, ಧನ ಸಂಪತ್ತಿಗೆ ಎಂದಿಗೂ ಕೊರತೆಯಾಗದು

ಬೆಂಗಳೂರು : ತಮ್ಮ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಬೇಕು ಎನ್ನುವುದೇ ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಜೀವನದಲ್ಲಿ ಹಣಕಾಸಿನ ತೊಂದರೆ ಎದುರಾಗಬಾರದು, ಸಾಲದ ಸುಳಿಯಲ್ಲಿ ಬೀಳಬಾರದು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಆದರೆ  ಹೀಗೆ ಆಗಬೇಕು ಎಂದಾದರೆ ಅದೃಷ್ಟ ಜೊತೆಗಿರಬೇಕು.  ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯ್ಯಲ್ಲಿ ದುಡ್ಡು ಉಳಿಯುವುದೇ ಇಲ್ಲ. ಹೀಗಾದಾಗ ತುಳಸಿಗೆ ಸಂಬಂಧಪಟ್ಟ ಈ ಸಣ್ಣ ಕೆಲಸ ಪರಿಹಾರವನ್ನು ಪ್ರಯತ್ನಿಸಬಹುದು. ಈ ಮೂಲಕ ಬಹಳ ಸುಲಭವಾಗಿ ಸಿರಿವಂತಿಕೆ ಹರಿದು ಬರುವಂತೆ ಮಾಡಬಹುದು.

Add Zee News as a Preferred Source

ವೈದಿಕ ಗ್ರಂಥಗಳ ಪ್ರಕಾರ, ತುಳಸಿಯಲ್ಲಿ ಸಾಕ್ಷಾತ್ ಲಕ್ಷ್ಮೀ ವಾಸವಾಗಿದ್ದಾಳೆ. ಒಂದರ್ಥದಲ್ಲಿ ತುಳಸಿ ಎಂದರೆನೇ ಲಕ್ಷ್ಮೀ. ಆದ್ದರಿಂದ ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು. ಬೆಳಿಗ್ಗೆ ತುಳಸಿ ನೀರನ್ನು ಅರ್ಪಿಸಿ ಮತ್ತು ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಬೆಳಗಿಸಬೇಕು. ಈ ನಿಯಮದ ಪ್ರಕಾರ ತುಳಸಿಯನ್ನು ಪೂಜಿಸುವ ಮನೆಯಲ್ಲಿ ಆರ್ಥಿಕ ಕೊರತೆ ಎದುರಾಗುವುದೇ ಇಲ್ಲ. 

ಇದನ್ನೂ ಓದಿ : ಮಾರ್ಚ್ 19ರಂದು ಮೀನ ರಾಶಿಯಲ್ಲಿ ಶುಕ್ರನ ಅಸ್ತ; ಈ ಮೂರು ರಾಶಿಯವರಿಗೆ ಆರ್ಥಿಕ ಸಂಕಷ್ಟ, ಸಮಸ್ಯೆಗಳ ಸರಮಾಲೆ!!

ಸಿರಿವಂತಿಕೆ ಒಲಿಸಿಕೊಳ್ಳಲು ಇರುವ ಏಕೈಕ ಮಾರ್ಗ :   
ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ತುಳಸಿ ಪೂಜೆ ಮಾಡುವಾಗ ವಿಶೇಷ ಪರಿಹಾರ ಕಾರ್ಯವನ್ನು ಮಾಡಬೇಕು. ಲಕ್ಷ್ಮೀಗೆ ಬಿಳಿ ವಸ್ತುಗಳೆಂದರೆ ಅಚ್ಚುಮೆಚ್ಚು. ಬೆಳಿಗ್ಗೆ ತುಳಸಿಗೆ ನೀರನ್ನು ಅರ್ಪಿಸುವಾಗ ಅದರಲ್ಲಿ ಸ್ವಲ್ಪ ಹಸಿ ಹಾಲನ್ನು ಬೆರೆಸಬೇಕು. ಹಸಿ ಹಾಲನ್ನು ಬೆರೆಸಿದ ನೀರನ್ನು ತುಳಸಿಗೆ ಅರ್ಪಿಸುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಮನಸ್ಸಿನ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. 

ಮನೆಯಲ್ಲಿ ಆರ್ಥಿಕ ತೊಂದರೆ ಇರುವವರು ಗುರುವಾರದಂದು ನೀರಿಗೆ ಹಾಲು ಸೇರಿಸಿ ತುಳಸಿಗೆ ಅರ್ಪಿಸಿದರೆ ಜಾತಕದಲ್ಲಿ ಗುರುವಿನ ಸ್ಥಾನ ಬಲಗೊಂಡು  ಲಕ್ಷ್ಮೀ ನಾರಾಯಣರಿಬ್ಬರ ಆಶೀರ್ವಾದವೂ ಸಿಗುವುದು. 

ಇದನ್ನೂ ಓದಿ : 500 ವರ್ಷ ಬಳಿಕ ಈ 4 ರಾಶಿಗಳಿಗೆ ಬಂಪರ್ ಲಾಟರಿ.. ಯುಗಾದಿಗೂ ಮೊದಲೇ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿ.. ಬ್ರಹ್ಮಾಂಡ ಯಶಸ್ಸು!

 

(ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE Kannada News ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News