ಬೆಂಗಳೂರು : ಮಾರ್ಚ್ 29ರಂದು ಮಹಾಗೋಚರ ನಡೆಯಲಿದೆ. ಎರಡೂವರೆ ವರ್ಷಗಳ ಬಳಿಕ ಶನಿಯು ತನ್ನ ರಾಶಿಯನ್ನು ಬದಲಿಸುತ್ತಿದ್ದಾನೆ. ಅಷ್ಟೇ ಅಲ್ಲ, ಮೂರು ರಾಶಿಯವರ ಜಾತಕದಲ್ಲಿ ಬೆಳ್ಳಿ ಪಾದಗಳ ಮೇಲಿನ ನಡಿಗೆ ಆರಂಭಿಸುವ ಮೂಲಕ ಅವರ ಬಾಳನ್ನು ಬಂಗಾರವಾಗಿಸುತ್ತಾನೆ.
ವೃತ್ತಿ-ವ್ಯವಹಾರದಲ್ಲಿ ಭಾರಿ ಲಾಭ :
ಶನಿಯು ಬೆಳ್ಳಿಯ ಪಾದಗಳ ಮೇಲೆ ನಡೆಯುವುದರಿಂದ ಮೂರು ರಾಶಿಯವರ ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಲಾಭವಾಗುವುದು. ಈ ರಾಶಿಯವರಿಗೆ ಬಡ್ತಿ ಸಿಗುವುದು. ದೊಡ್ಡ ಮಟ್ಟದ ಆರ್ಥಿಕ ಲಾಭ ಉಂಟಾಗಲಿದೆ.
ಇದನ್ನೂ ಓದಿ : ಮಾರ್ಚ್ 29ರಂದು ರೂಪುಗೊಳ್ಳಲಿರುವ ಬುಧಾದಿತ್ಯ ಯೋಗ: ಈ ಮೂರು ರಾಶಿಗಳ ಭವಿಷ್ಯ ಬದಲಾಗುತ್ತದೆ, ಜೀವನದಲ್ಲಿ ಎಲ್ಲವೂ ಶುಭವಾಗಿರುತ್ತದೆ!!
ವೃಷಭ ರಾಶಿ:
ಶನಿದೇವನು ಬೆಳ್ಳಿಯ ಪಾದಗಳ ಮೇಲೆ ನಡೆಯುವುದು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಸಿಲುಕಿಕೊಂಡಿರುವ ಹಣ ವಾಪಸ್ ಕೈ ಸೇರುವುದು. ಆದಾಯವೂ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ಆರೋಗ್ಯ ಸಮಸ್ಯೆಗಳು ದೂರವಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಶನಿ ದೇವರು ಬೆಳ್ಳಿಯ ಪಾದಗಳ ಮೇಲೆ ನಡೆಯುವುದರಿಂದ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಸಂಪತ್ತು ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭವಾಗುವುದು. ಉದ್ಯೋಗದಲ್ಲಿರುವವರ ವೇತನ ಹೆಚ್ಚಾಗುವುದು. ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವುದು. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : ಶುಕ್ರನಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ.. ಹುಟ್ಟಿನಿಂದಲೇ ಅದೃಷ್ಟವಂತರು, ಕಷ್ಟ ಒಂದಿಷ್ಟಿಲ್ಲದಂತೆ ಧನ ಸಂಪತ್ತು ಸಂತೋಷ ಕೊಟ್ಟು ಕಾಯುವ!
ಮಕರ ರಾಶಿ :
ಮಕರ ರಾಶಿಯವರ ಏಳೂವರೆ ವರ್ಷಗಳ ಶನಿ ದೆಸೆ ಕೊನೆಯಾಗುವುದು. ಇಲ್ಲಿಯವರೆಗೆ ಶನಿದೆಸೆಯ ಕಾರಣದಿಂದ ಉಂಟಾಗುವ ತೊಂದರೆಗಳು, ಹಳೆಯ ಸಮಸ್ಯೆಗಳು ದೂರವಾಗುವುದು. ಸಂಪತ್ತು ವೃದ್ಧಿಯಾಗುವುದು. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು.
( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









