)
ಜ್ಯೋತಿಷಿಗಳ ಸಲಹೆಯ ಮೇರೆಗೆ ಜನರು ಸಾಮಾನ್ಯವಾಗಿ ವಿವಿಧ ರೀತಿಯ ಉಂಗುರಗಳನ್ನು ಧರಿಸುತ್ತಾರೆ. ಕೆಲವರು ಅಮೂಲ್ಯ ರತ್ನಗಳನ್ನುಕಟ್ಟಿದ ಉಂಗುರವನ್ನು ಧರಿಸುತ್ತಾರೆ. ಈ ಉಂಗುರಗಳು ಕೇವಲ ಆಭರಣಗಳಲ್ಲ, ಅವುಗಳಲ್ಲಿ ಜ್ಯೋತಿಷ್ಯದ ಮಹತ್ವವೂ ಅಡಗಿದೆ. ಈ ಉಂಗುರಗಳನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಾಗುವುದು. ಕಷ್ಟ ನಷ್ಟಗಳಿಂದ ಸೋತು ಬಸವಳಿದ ವ್ಯಕ್ತಿ ಕೂಡಾ ಈ ಉಂಗುರವನ್ನು ಧರಿಸಿದರೆ ಮತ್ತೆ ಕುಬೇರ ಪುತ್ರನಂತೆ ಸಿರಿತನ ಅನುಭವಿಸುತ್ತಾನೆ.
ಹಾವಿನ ಉಂಗುರ :
ಜ್ಯೋತಿಷ್ಯದ ಪ್ರಕಾರ, ಹಾವಿನ ಆಕಾರದ ಉಂಗುರವನ್ನು ಧರಿಸುವುದರಿಂದ ಕಾಲಸರ್ಪ ದೋಷ ಮತ್ತು ಪಿತೃ ದೋಷದಂತಹ ಗ್ರಹ ದೋಷಗಳಿಂದ ಪರಿಹಾರ ಸಿಗುತ್ತದೆ. ಈ ರೀತಿಯ ಉಂಗುರವು ವ್ಯಕ್ತಿಯ ಜೀವನದಲ್ಲಿ ಶುಭ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಆದರೆ, ಈ ಉಂಗುರವನ್ನು ಬೆಳ್ಳಿ, ತಾಮ್ರ ಅಥವಾ ಅಷ್ಟಧಾತುಗಳಿಂದ ಮಾತ್ರ ಮಾಡಿರಬೇಕು.
ಆಮೆಯ ಉಂಗುರ :
ಆಮೆಯ ಆಕಾರದ ಉಂಗುರವನ್ನು ವಾಸ್ತು ಮತ್ತು ಜ್ಯೋತಿಷ್ಯ ಎರಡರಲ್ಲೂ ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ. ಈ ಉಂಗುರವು ಹಣಕಾಸಿನ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ವ್ಯವಹಾರದಲ್ಲಿ ಲಾಭ ಗಳಿಸಲು ಸಹಾಯ ಮಾಡುತ್ತದೆ. ಈ ಉಂಗುರವನ್ನು ಬಲಗೈಯ ಮಧ್ಯದ ಬೆರಳಿಗೆ ಧರಿಸಬೇಕು ಮತ್ತು ಆಮೆಯ ಮುಖವು ಒಳಮುಖವಾಗಿರಬೇಕು. ಈ ಉಂಗುರವು ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಯಾರು ಈ ಉಂಗುರ ಧರಿಸಿರುತ್ತಾರೆಯೋ ಅವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಹೆಚ್ಚೇ ಇರುತ್ತದೆ.
ಕುದುರೆ ಲಾಳದ ಉಂಗುರ :
ಸಾಡೇಸಾತಿ, ಶನಿ ಧೈಯ ಅಥವಾ ಶನಿ ದೋಷದಂತಹ ಶನಿಗೆ ಸಂಬಂಧಿಸಿದ ಸಮಸ್ಯೆಗಲಿಂಡಾ ತೊಂದರೆಗೆ ಒಳಗಾಗಿದ್ದರೆ ಕುದುರೆ ಲಾಳದಿಂದ ಮಾಡಿದ ಉಂಗುರವನ್ನು ಧರಿಸಬೇಕು. ಈ ಉಂಗುರವು ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ವ್ಯಕ್ತಿಯ ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ಆತ್ಮ ವಿಶ್ವಾಸವನ್ನು ಬಲಪಡಿಸುತ್ತದೆ.
ಅಷ್ಟಧಾತು ಉಂಗುರ :
ಅಷ್ಟಧಾತು ಅಂದರೆ ಎಂಟು ಲೋಹಗಳಿಂದ ಮಾಡಿದ ಉಂಗುರವು ಒಂಭತ್ತು ಗ್ರಹಗಳನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತದೆ. ಇದನ್ನು ಧರಿಸುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ, ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಉಂಗುರವು ವ್ಯಕ್ತಿಯ ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಈ ಉಂಗುರವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.
(ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.