ಇಂದಿನಿಂದ ವಾರಾಹಿ "ಗುಪ್ತ ನವರಾತ್ರಿ" ಆಚರಣೆ ಪ್ರಾರಂಭ..! ಮಾಟ, ತಂತ್ರ ಸಾಧನೆ, ಆರ್ಥಿಕ ಸಂಕಷ್ಟಕ್ಕೆ.. ವರದಾನ ಈ ವೃತ..

Gupt Navratri 2025 : ಶಕ್ತಿ ಸ್ವರೂಪಿ ದುರ್ಗಾ ಮಾತೆಯ ಅವತಾರಗಳಲ್ಲಿ ವಾರಾಹಿ ದೇವಿ ಅವತಾರವೂ ಒಂದು. ಲಲಿತಾ ದೇವಿಯ ಸೈನ್ಯದ ದಂಡನಾಯಕಿಯಾಗಿ ಸ್ಥಾನ ಪಡೆದಿರುವ ಮಾತೆ ವಾರಾಹಿ ಯಂತ್ರ- ತಂತ್ರ ಸಾಧನೆ, ದುಷ್ಟ ಶಕ್ತಿ ನಾಶ, ಸಕಲಾಷ್ಟು ಸಿದ್ಧಿ ಈಡೇರಿಸುವ ಕರಣುಮಾಹಿ.. ಬನ್ನಿ ಗುಪ್ತ ನವರಾತ್ರಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ..

ಇಂದಿನಿಂದ ವಾರಾಹಿ "ಗುಪ್ತ ನವರಾತ್ರಿ" ಆಚರಣೆ ಪ್ರಾರಂಭ..! ಮಾಟ, ತಂತ್ರ ಸಾಧನೆ, ಆರ್ಥಿಕ ಸಂಕಷ್ಟಕ್ಕೆ.. ವರದಾನ ಈ ವೃತ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.