ನೀವೆನಾದರು ಮನೆಯಲ್ಲಿ ಗುಲಾಬಿ ಗಿಡ ನೆಟ್ಟಿದ್ದಿರಾ? ಅದೃಷ್ಟ, ಸುಖ ಸಂಪತ್ತಿಗಾಗಿ ಈ ವಾಸ್ತು ಟಿಪ್ಸ್ ಅನುಸರಿಸಿ

Vastu Tips: ಗುಲಾಬಿ ಹೂಗಳು ಬರೀ ಅಲಂಕಾರಕ್ಕೆ ಮಾತ್ರ ಸೀಮಿತವಲ್ಲ. ವಾಸ್ತು ಶಾಸ್ತ್ರದಲ್ಲೂ ಇದಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ.  ಗುಲಾಬಿ ಗಿಡವನ್ನು ವಿಶೇಷ ಸ್ಥಳದಲ್ಲಿ ಇಟ್ಟರೆ ಅದೃಷ್ಟ ಒಲಿಯತ್ತದೆ. ಅಷ್ಟೇ ಅಲ್ಲದೇ ಕೆಲವು ಸುಲಬ ಸಲಹೆಗಳನ್ನು ಪಾಲಿಸುವುದರಿಂದ ನೀಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

Written by - Yashaswini V | Last Updated : Jun 24, 2025, 03:59 PM IST
  • ಮನೆಯ ಮುಂದೆ ಗುಲಾಬಿ ಗಿಡಗಳನ್ನು ನೆಡುವುದು ಒಳ್ಳೆಯದೆ? ಎಂಬ ಗೊಂದಲದಲ್ಲಿ ಇರುತ್ತಾರೆ,
  • ವಾಸ್ತುಶಾಸ್ತ್ರದ ಪ್ರಕಾರ ಹೇಳುವುದಾದರೆ ಮನೆಯ ಮುಂದೆ ಗುಲಾಬಿ ಹೂಗಳನ್ನು ನೆಡುವುದು ಶುಭಕರ.
  • ಗುಲಾಬಿ ಗಿಡಗಳನ್ನು ವಿಶೇಷವಾಗಿ ಈ ಸ್ಥಲಗಳಲ್ಲಿ ನೆಡುವುದರಿಂದ ಲಾಭದಾಯಕ
ನೀವೆನಾದರು ಮನೆಯಲ್ಲಿ ಗುಲಾಬಿ ಗಿಡ ನೆಟ್ಟಿದ್ದಿರಾ? ಅದೃಷ್ಟ, ಸುಖ ಸಂಪತ್ತಿಗಾಗಿ ಈ ವಾಸ್ತು ಟಿಪ್ಸ್ ಅನುಸರಿಸಿ

Rose Plant Vastu: ಸಾಮಾನ್ಯವಾಗಿ ಎಲ್ಲ ಮನೆಯ ಮುಂದೆ ಅಥವಾ ಕಾಂಪೌಂಡ್‌ ಮತ್ತು ಮನೆಯಂಗಳದಲ್ಲಿ ವಿವಿಧ ಬಣ್ಣದ ಗುಲಾಬಿ ಹೂಗಳನ್ನು ನೆಟ್ಟಿರುವುದನ್ನು ನೋಡಿಯೇ ಇರುತ್ತೇವೆ. ಈ ಗುಲಾಬಿ ಹೂಗಳು ಬರಿ ಮನೆಯ ಮುಂಭಾಗ ಸುಂದರವಾಗಿ ಕಾಣಿಸಲು ನೆಡುವ ಅಥವಾ ಮುಡಿದುಕೊಳ್ಳಲು ಮಾತ್ರ ಸೀಮಿತವಲ್ಲ. ಇದು ನಿಮ್ಮ ಮನೆಯ ವಾಸ್ತುವಿನ ಮೇಲೆಯೂ ಸಹ ಪರಿಣಾಮ ಬೀಳುತ್ತವೆ. 

Add Zee News as a Preferred Source

ನೀವು ಈ ಸಿಂಪಲ್‌ ಟ್ರಿಕ್ಸ್ ಅನುಸರಿಸುವುದರಿಂದ ಗುಲಾಬಿ ಗಿಡಗಳನ್ನು ಸರಿಯಾಗಿ ಬೆಳೆಸುವ ಮೂಲಕ ನೀವು ಜೀವನದಲ್ಲಿ ಅದೃಷ್ಟ, ಸುಖ-ಸಂತೋಷವನ್ನು ಕಾಣುವಿರಿ.  

ಇದನ್ನೂ ಓದಿ- ಬರೋಬ್ಬರಿ 30ವರ್ಷಗಳ ನಂತರ ಶನಿ-ಬುಧರಿಂದ ಸಂಸಪ್ತಕ ಯೋಗ: ಈ ರಾಶಿಯವರಿಗೆ ಸಕಲವೂ ಕೈ ಸೇರುವ ಪರ್ವಕಾಲ, ರಾಜವೈಭೋಗದ ಜೀವನ

ಬಹುತೇಕ ಜನರು ಮನೆಯ ಮುಂದೆ ಗುಲಾಬಿ ಗಿಡಗಳನ್ನು ನೆಡುವುದು ಒಳ್ಳೆಯದೆ? ಎಂಬ ಗೊಂದಲದಲ್ಲಿ ಇರುತ್ತಾರೆ. ಇದನ್ನು ವಾಸ್ತುಶಾಸ್ತ್ರದ ಪ್ರಕಾರ ಹೇಳುವುದಾದರೆ ಮನೆಯ ಮುಂದೆ ಗುಲಾಬಿ ಗಿಡಗಳನ್ನು ನೆಡುವುದು ಶುಭಕರ. ಗುಲಾಬಿ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಒಳ್ಳೆಯ ಧನಾತ್ಮಕ ಬದಲಾವಣೆಗಳು ಕಾಣಬಹುದು.

ವಾಸ್ತುವಿನ ಪ್ರಕಾರ ಮನೆಯ ಮುಂಭಾಗದ ಪೂರ್ವ ಮತ್ತು  ಉತ್ತರ ದಿಕ್ಕಿನಲ್ಲಿ ಗುಲಾಬಿ ಗಿಡಗಳನ್ನು ನೆಡುವುದು ಉತ್ತಮ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗುಲಾಬಿ ಗಿಡಗಳನ್ನು ಮನೆಯ ಒಳಗೆ ಇಡಬೇಡಿ. ಏಕೆಂದರೆ ಗುಲಾಬಿ ಹೂಗಳು ಮುಳ್ಳಿನಿಂದ ಕೂಡಿರುತ್ತವೆ. ಇವನ್ನು ಮನೆಯ ಒಳಗಡೆ ನೆಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಕುಜ-ರಾಹು ಯುತಿ: ಈ ರಾಶಿಯವರಿಗೆ ವಾಹನ ಅಪಘಾತ, ಧನಹಾನಿ ಸಾಧ್ಯತೆ.. ಎಚ್ಚರ..!

ಮನೆಯ ಮುಖ್ಯ ದ್ವಾರದಲ್ಲಿ ಗುಲಾಬಿ ಗಿಡಗಳನ್ನು ನೆಡುವುದು ಇನ್ನೂ ಸೂಕ್ತ, ಇನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಈ ಗಿಡಗಳನ್ನು ಇಡುವುದು ಒಳ್ಳೆಯದಲ್ಲ. ಇದರಿಂದ ಅದೃಷ್ಟದ ಬದಲಿಗೆ ದುರಾದೃಷ್ಟ ಹೆಗಲೇರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News