ಬೆಳಗ್ಗೆ 3-4 ಗಂಟೆ ನಡುವೆ ಎಚ್ಚರವಾದ್ರೆ, ಪ್ರಕೃತಿ ನಿಮಗೆ 1 ಪ್ರಮುಖ ಸಂದೇಶ ನೀಡುತ್ತಿದೆ ಅಂತ ಅರ್ಥ..! ಏಕೆ ಗೊತ್ತೆ..?

Brahma Muhurta benefits : ಕೆಲವೊಂದಿಷ್ಟು ಜನರಿಗೆ ಅಲಾರಾಂ ಇಲ್ಲದೆ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಎಚ್ಚರವಾಗುತ್ತಿರುತ್ತದೆ. ಇದು ಸಾಮಾನ್ಯವಾಗಿ ನಿದ್ರೆಗೆ ಅಡ್ಡಿಯಾಗುವುದಿಲ್ಲ, ಬದಲಾಗಿ ಪ್ರಕೃತಿ ನಿಮಗೆ ಪ್ರಮುಖ ಸಂದೇಶ ನೀಡುತ್ತಿದೆ ಎಂದು ಅರ್ಥ ಅಂತ ತಜ್ಞರು ಹೇಳುತ್ತಾರೆ.. 

Written by - Krishna N K | Last Updated : Jul 2, 2025, 09:24 PM IST
    • ಕೆಲವೊಂದಿಷ್ಟು ಜನರಿಗೆ ಅಲಾರಾಂ ಇಲ್ಲದೆ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಎಚ್ಚರವಾಗುತ್ತಿರುತ್ತದೆ
    • ನಿಮಗೆ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಎಚ್ಚರವಾಗುತ್ತಿದ್ದರೆ, ಅದು ಪ್ರಕೃತಿ ನಿಮಗೆ ನೀಡುತ್ತಿರುವ ಸಂದೇಶ
    • ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಹಠಾತ್ತನೆ ಎಚ್ಚರಗೊಳ್ಳುವುದು ತುಂಬಾ ಸಾಮಾನ್ಯ, ಭಯಬೇಡ..
ಬೆಳಗ್ಗೆ 3-4 ಗಂಟೆ ನಡುವೆ ಎಚ್ಚರವಾದ್ರೆ, ಪ್ರಕೃತಿ ನಿಮಗೆ 1 ಪ್ರಮುಖ ಸಂದೇಶ ನೀಡುತ್ತಿದೆ ಅಂತ ಅರ್ಥ..! ಏಕೆ ಗೊತ್ತೆ..?

Spiritual wake up time : ನಿಮಗೆ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಎಚ್ಚರವಾಗುತ್ತಿದ್ದರೆ, ಅದು ಪ್ರಕೃತಿ ನಿಮಗೆ ಒಂದು ಸಂದೇಶವನ್ನು ನೀಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಹಠಾತ್ತನೆ ಎಚ್ಚರಗೊಳ್ಳುವುದು ತುಂಬಾ ಸಾಮಾನ್ಯ, ಇದನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ.

Add Zee News as a Preferred Source

ನೀವು ಯಾವುದೇ ಪೂರ್ವ ಸೂಚನೆ ಇಲ್ಲದೆ ಅಥವಾ ಅಲಾರಾಂ ಅಗತ್ಯವಿಲ್ಲದೆ ಬ್ರಹ್ಮ ಮುಹೂರ್ತದಂದು ಎಚ್ಚರಗೊಳ್ಳುತ್ತಿದ್ದರೆ, ಸ್ವಲ್ಪವೂ ಭಯಪಡಬೇಡಿ. ನೀವು ಬೆಳಿಗ್ಗೆ 3 ರಿಂದ 4 ಗಂಟೆಯ ನಡುವೆ ಎಚ್ಚರಗೊಳ್ಳುತ್ತಿದ್ದರೆ, ಪ್ರಕೃತಿ ನಿಮಗೆ ಏನನ್ನಾದರೂ ಹೇಳಲು ಬಯಸುತ್ತಿದೆ ಅಂತ ನೀವು ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ..

ಇದನ್ನೂ ಓದಿ:ಜೀಮ್ ವರ್ಕ್ ಔಟ್ ನಲ್ಲಿ ಅಮಿತಾಬ್ ಬಚ್ಚನ್ ಗೆ ಮಸಲ್ ಪವರ್ ತೋರಿಸಿದ ಜಯಾ ಬಚ್ಚನ್..! ಫೋಟೋ ವೈರಲ್

ಈ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ಏಕೆಂದರೆ ಈ ಅವಧಿಯಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಇರುತ್ತದೆ. ನಿಮ್ಮ ಜೀವನವನ್ನು ಸುಧಾರಿಸಲು ನೀವು ಇದನ್ನು ಬಳಸಬಹುದು. ಈ ಸಮಯದಲ್ಲಿ ಎಚ್ಚರವಾದರೆ, ನಿಮ್ಮ ನೆಚ್ಚಿನ ದೇವರನ್ನು ಪ್ರಾರ್ಥಿಸಬಹುದು. ಇಲ್ಲದಿದ್ದರೆ ಶಾಂತವಾಗಿ ಕುಳಿತು ಧ್ಯಾನ ಮಾಡಿ.. ತುಂಬಾ ಒಳ್ಳೆಯದಾಗುತ್ತದೆ.. 

ಇದನ್ನೂ ಓದಿ:Meghana Raj: ಕನ್ನಡದ ಖ್ಯಾತ ನಟನ ಜೊತೆ ಎರಡನೇ ಮದುವೆ ವಿಚಾರ...! ನಟಿ ಮೇಘನಾ ರಾಜ್‌ ಹೇಳಿಕೆ ವೈರಲ್‌

ಈ ಸಮಯವನ್ನು ನೀವು ಚೆನ್ನಾಗಿ ಬಳಸಿಕೊಂಡರೆ, ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆಯನ್ನು ನೀವು ನೋಡುತ್ತೀರಿ. ಈ ಸಮಯದಲ್ಲಿ ಏಳುವ ವ್ಯಕ್ತಿಯು ಜೀವನದಲ್ಲಿ ಸಕಾರಾತ್ಮಕ ಶಕ್ತಿ, ಗೌರವ ಮತ್ತು ಘನತೆ, ಪ್ರಗತಿ ಹೊಂದುತ್ತಾನೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News