ಸತ್ತವರ ಆಭರಣಗಳನ್ನು ಧರಿಸಬಹುದೇ? ಪುರಾಣಗಳಲ್ಲಿವೆ ಇದಕ್ಕೆ ಅಚ್ಚರಿಯ ಉತ್ತರ

Garuda Purana: ಸತ್ತವರ ಆಭರಣಗಳನ್ನು ಧರಿಸುವುದು ಶ್ರದ್ಧೆ, ನಂಬಿಕೆ ಮತ್ತು ಧಾರ್ಮಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಷಯ. ಗರುಡ ಪುರಾಣದಲ್ಲಿ ಈ ಬಗ್ಗೆ ಕೆಲವು ವಿಶೇಷ ನಿಯಮಗಳನ್ನು ವಿವರಿಸಲಾಗಿದೆ. ಅವನ್ನು ತಿಳಿದುಕೊಂಡು ಬಳಸುವುದರಿಂದ ಆತ್ಮಶಾಂತಿ ಮತ್ತು ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು.
 
ಸತ್ತವರ ಆಭರಣಗಳನ್ನು ಧರಿಸಬಹುದೇ? ಪುರಾಣಗಳಲ್ಲಿವೆ ಇದಕ್ಕೆ ಅಚ್ಚರಿಯ ಉತ್ತರ

About the Author