ಪಲಾವ್ ಎಲೆ ಅಡುಗೆಯ ರುಚಿ ಹೆಚ್ಚಿಸುವ ಮಸಾಲೆ. ಆದರೆ ಇದು ಕೆಲವು ಶುಭ ಫಲವನ್ನು ನೀಡುತ್ತದೆ.
ಜ್ಯೋತಿಷ್ಯದಲ್ಲಿ ಪಲಾವ್ ಎಲೆಗೆ ವಿಶೇಷ ಮಹತ್ವ ಇದೆ.
ಸ್ನಾನ ಮಾಡುವ ನೀರಿಗೆ ಪಲಾವ್ ಎಲೆ ಹಾಕಿ ಸ್ನಾನ ಮಾಡುವುದರಿಂದ ಅನೇಕ ಪ್ರಯೋಜನಕಾರಿಯಾಗಿದೆ.
ಪಲಾವ್ ಎಲೆ ನೀರು ಹಾಕಿ ಸ್ನಾನ ಮಾಡುವುದರಿಂದ ಅನೇಕ ದೋಷಗಳಿಂದ ಮುಕ್ತಿ ಸಿಗುತ್ತದೆ.
ಸ್ನಾನ ಮಾಡುವ ನೀರಿಗೆ ಪಲಾವ್ ಎಲೆ ಹಾಕಿ ಸ್ನಾನ ಮಾಡುವುದರಿಂದ ಮನಸ್ಸಿನ ಶಾಂತಿ ಹೆಚ್ಚುತ್ತದೆ.
ಸ್ನಾನ ಮಾಡುವ ನೀರಿಗೆ ಪಲಾವ್ ಎಲೆ ಹಾಕಿ ಸ್ನಾನ ಮಾಡುವುದರಿಂದ ನಕಾರಾತ್ಮಕತೆ ದೂರವಾಗುವುದು.
ಇದಕ್ಕಾಗಿ ಸ್ನಾನದ ನೀರಿಗೆ ಉಪ್ಪು ಹಾಕಿ ನಂತರ ಪಲಾವ್ ಎಲೆ ಹಾಕಬೇಕು.
ಸ್ನಾನ ಮಾಡುವ ನೀರಿಗೆ ಪಲಾವ್ ಎಲೆ ಹಾಕಿ ಸ್ನಾನ ಮಾಡುವುದರಿಂದ ಆದ್ಯಾತ್ಮಿಕ ಅನುಭವ ಸಿಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.