ಚಿನ್ನದ ಉಂಗುರು ಹಾಕಿದರೆ ಏನು ಲಾಭ ?

Ranjitha R K
Nov 28,2023

ಚಿನ್ನದ ಉಂಗುರದ ಲಾಭ

ಶಾಸ್ತ್ರಗಳಲ್ಲಿ ಚಿನ್ನವನ್ನು ಮಂಗಳಕರವಾದ ಲೋಹವೆಂದು ವಿವರಿಸಲಾಗಿದೆ. ಇದನ್ನು ಧರಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಚಿನ್ನವು ಔಷಧೀಯ ಮತ್ತು ಜ್ಯೋತಿಷ್ಯ ಎರಡೂ ಪ್ರಾಮುಖ್ಯತೆಯನ್ನು ಹೊಂದಿದೆ. ಕೈಯಲ್ಲಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ.

ಸಂಪತ್ತು ವೃದ್ದಿ

ಚಿನ್ನದ ಉಂಗುರ ಧರಿಸುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ದಿ ಬರುತ್ತದೆ.

ಸಂತೋಷ ಹೆಚ್ಚುವುದು

ಚಿನ್ನದ ಉಂಗುರ ಧರಿಸುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ.

ಗ್ರಹ ದೋಷ ನಿವಾರಣೆ

ರತ್ನ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ಅದೃಷ್ಟ ಕೈ ಹಿಡಿಯುತ್ತದೆ

ಚಿನ್ನ ಬಹಳ ಬೆಲೆ ಬಾಳುವ ವಸ್ತು. ಚಿನ್ನದ ಉಂಗುರ ಧರಿಸಿದರೆ ಅದೃಷ್ಟ ಕೈ ಹಿಡಿಯುತ್ತದೆ.

ಸಾಲದಿಂದ ಮುಕ್ತಿ

ಚಿನ್ನದ ಉಂಗುರ ಧರಿಸುವುದರಿಂದ ಗುರು ಬಲ ಹೆಚ್ಚುತ್ತದೆ. ಇದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ.

ಲಕ್ಷ್ಮೀ ದೇವಿಯ ಆಶೀರ್ವಾದ

ಚಿನ್ನದ ಉಂಗುರ ಧರಿಸುವುದರಿಂದ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.


ಚಿನ್ನದ ಉಂಗುರ ಧರಿಸುವುದರಿಂದ ನೀವು ಕೂಡಾ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

VIEW ALL

Read Next Story