ಮನೆಯಲ್ಲಿ ಗಾಜಿನ ಆಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು..?

Published by: Deepa A Reddy | Jul 03, 2025

ವಾಸ್ತು ಶಾಸ್ತ್ರ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಾಜಿನ ಆಮೆಯನ್ನು ಇಟ್ಟುಕೊಳ್ಳುವುದು ಶುಭವೆಂದು ಪರಿಗಣಿಸಲಾಗುತ್ತದೆ.

Published by: Deepa A Reddy | Jul 03, 2025

ದಿಕ್ಕು

ಆದರೆ ಈ ಆಮೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ನೀವು ತಿಳಿದಿರಬೇಕು.

Published by: Deepa A Reddy | Jul 03, 2025

ನೈಋತ್ಯ

ನೀವು ಆಮೆಯನ್ನು ನೈಋತ್ಯ ದಿಕ್ಕಿನಲ್ಲಿ ಇಡಬೇಕು.

Published by: Deepa A Reddy | Jul 03, 2025

ಸಕಾರಾತ ಶಕ್ತಿ

ಈ ಗಾಜಿನ ಆಮೆ ಮನೆಯಲ್ಲಿ ಸಕಾರಾತ ಶಕ್ತಿಯನ್ನು ಹರಡುತ್ತದೆ.

Published by: Deepa A Reddy | Jul 03, 2025

ಸಮೃದ್ಧಿ

ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುವಂತೆ ಇದು ಕಾಪಾಡುತ್ತದೆ.

Published by: Deepa A Reddy | Jul 03, 2025

ನೀರಿನಲ್ಲಿ ಇಡುವುದು

ಗಾಜಿನ ಆಮೆಯನ್ನು ನೀರಿನಲ್ಲಿ ಇಡುವುದರಿಂದ ಸಂಪತ್ತು ಬರುತ್ತದೆ.

Published by: Deepa A Reddy | Jul 03, 2025

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

Published by: Deepa A Reddy | Jul 03, 2025

VIEW ALL

Read Next Story