ಇಂದು, ಬುಧವಾರ, ಜೂನ್ 07, 2023, ಬುಧ ಗ್ರಹವು ಶುಕ್ರನ ರಾಶಿಚಕ್ರ ಚಿಹ್ನೆಯಲ್ಲಿ ಸಾಗಲಿದೆ.

Yashaswini V
Jun 07,2023


ಬುಧನು ಇಂದು ಸಂಜೆ 07:45 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 19 ರಂದು ಅಸ್ತಮಿಸುತ್ತಾನೆ. ಇದರ ನಂತರ, ಜೂನ್ 24 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ.


ಸೂರ್ಯದೇವನು ಈಗಾಗಲೇ ವೃಷಭ ರಾಶಿಯಲ್ಲಿದ್ದಾನೆ.


ಸೂರ್ಯನನ್ನು ಗ್ರಹಗಳ 'ರಾಜ' ಎಂದು ಕರೆಯಲಾಗುತ್ತದೆ ಮತ್ತು ಬುಧವನ್ನು 'ರಾಜಕುಮಾರ' ಎಂದು ಕರೆಯಲಾಗುತ್ತದೆ. ಒಂದೇ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಜನೆಯಿಂದಾಗಿ, ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.


ಇದೀಗ ಬುಧನ ಸಂಚಾರದಿಂದ ವೃಷಭ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಕೆಲವು ರಾಶಿಯವರ ಜೀವನವನ್ನು ಹೊಳೆಯುವಂತೆ ಮಾಡಲಿದೆ. ಆ ರಾಶಿಗಳೆಂದರೆ...

ವೃಷಭ ರಾಶಿ

ವೃಷಭ ರಾಶಿಯವರಿಗೆ ಬುಧಾದಿತ್ಯ ರಾಜಯೋಗದ ವಿಶೇಷ ಲಾಭ ದೊರೆಯುತ್ತದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ.

ಸಿಂಹ ರಾಶಿ

ಬುಧಾದಿತ್ಯ ಯೋಗವು ಸಿಂಹ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯವರುವ್ ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ನೀಡಲಿದೆ.

ಕನ್ಯಾ ರಾಶಿ

ಬುಧಾದಿತ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸಲಿದ್ದು ಬಂಪರ್ ಹಣಕಾಸಿನ ಲಾಭವನ್ನು ನೀಡಲಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story