ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು.
ಚಂದ್ರ ಗ್ರಹಣದ ಸೂತಕ ಕಾಲದಲ್ಲಿ ಸಾಧ್ಯವಾದಷ್ಟು ಮನೆಯೊಳಗೆ ಇರಬೇಕು.
ಚಂದ್ರ ಗ್ರಹಣ ಸೂತಕ ಕಾಲದಲ್ಲಿ ಗರ್ಭಿಣಿಯರು ಗ್ರಹಣದ ವೇಳೆ ಮನೆಯಿಂದ ಹೊರಗೆ ಹೋಗಲೇಬಾರದು.
ಚಂದ್ರ ಗ್ರಹಣವನ್ನು ಯಾವದೇ ಕಾರಣಕ್ಕೂ ಬರಿಗಣ್ಣಿನಿಂದ ನೋಡಬಾರದು.
ಚಂದ್ರ ಗ್ರಹಣದ ಮೊದಲು ಮತ್ತು ಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು.
ಚಂದ್ರ ಗ್ರಹಣದ ಸೂತಕ ಕಾಲದಲ್ಲಿ ಆಹಾರ ಸೇವಿಸುವುದು ಅಥವಾ ಕುಡಿಯುವುದನ್ನು ತಪ್ಪಿಸಬೇಕು.
ಚಂದ್ರ ಗ್ರಹಣದ ವೇಳೆ ದೇವರನ್ನು ಮುಟ್ಟಬಾರದು.
ಯಾವುದೇ ಕಾರಣಕ್ಕೂ ಗರ್ಭಿಣಿಯರು ಗ್ರಹಣವನ್ನು ವೀಕ್ಷಿಸಬಾರದು.