Vastu remedies: ಲವಂಗದಿಂದ ಧನಾತ್ಕ ಶಕ್ತಿಯನ್ನು ಆಕರ್ಶಿಸಬಹುದು. ಹೇಗೆ? ಮುಂದೆ ಓದಿ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲವಂಗಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
ವಾಸ್ತು ಸಮಸ್ಯೆ ಪರಿಹಾರ ಮಾಡುವಲ್ಲಿ ಲವಂಗಗಳು ಮುಖ್ಯ ಪಾತ್ರ ವಹಿಸುತ್ತದೆ.
ಕರ್ಪೂರದ ಮೇಲೆ ಲವಂಗವನ್ನು ಇಟ್ಟು ಸುಟ್ಟರೆ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕಬಹುದು.
ಲವಂಗವೂ ಹಣವನ್ನು ಆಕರ್ಶಿಸುವಂತಹ ನೈಸರ್ಗಿಕ ಗುಣವನ್ನು ಹೊಂದಿದೆ.
ಹಳದಿ ಬಟ್ಟೆಯಲ್ಲಿ ನಾಲ್ಕು ಲವಂಗ ಕಾಳನ್ನು ಸುತ್ತಿ ಕಪಾಟೆಯಲ್ಲಿಟ್ಟರೆ ಹಣದ ಕೊರತೆ ಇರುವುದಿಲ್ಲ.
ಪರ್ಸ್‌ನಲ್ಲಿ ಎರಡು ಲವಂಗವನ್ನು ಇಟ್ಟುಕೊಂಡರೆ ಹೆಚ್ಚು ಖರ್ಚು ಇರುುದಿಲ್ಲ.
ಲವಂಗ ನಮ್ಮ ಮೇಲಿನ ಕೆಟ್ಟ ಕಣ್ಣಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಲವಂಗದಿಂದ ಪರಿಹಾರ ಮಾಡುವುದರಿಂದ ಧನಾತ್ಮಕ ಶಕ್ತಿಯನ್ನು ಹೆಚ್ಚಸಲು ಇದು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಧಾರ್ಮಕ ನಂಬಿಕೆಗಳನ್ನು ಆಧರಿಸಿದೆ. ಇದನ್ನೂ ಖಚಿತ ಪಡಿಸುವುದಿಲ್ಲ.