ಪೊರಕೆಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ?

Published by: Puttaraj K Alur | Apr 09, 2025

ನೈರುತ್ಯ ಅಥವಾ ಪಶ್ಚಿಮ

ವಾಸ್ತುಶಾಸ್ತ್ರದ ಪ್ರಕಾರ, ಪೊರಕೆಯನ್ನು ಮನೆಯ ನೈರುತ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು.

Published by: Puttaraj K Alur | Apr 09, 2025

ಈಶಾನ್ಯ ಮೂಲೆ

ಯಾವುದೇ ಕಾರಣಕ್ಕೂ ಈಶಾನ್ಯ ಮೂಲೆಯಲ್ಲಿ ಪೊರಕೆಯನ್ನು ಇಡಬಾರದು ಎಂದು ಹೇಳಲಾಗಿದೆ.

Published by: Puttaraj K Alur | Apr 09, 2025

ದೈವಿಕ ಶಕ್ತಿ

ಏಕೆಂದರೆ ಈ ದಿಕ್ಕನ್ನು ವಾಸ್ತುಶಾಸ್ತ್ರದಲ್ಲಿ ದೈವಿಕ ಶಕ್ತಿಯು ಮನೆಯೊಳಗೆ ನೆಲೆಸುವ ದಿಕ್ಕು ಎಂದು ಪರಿಗಣಿಸಲಾಗಿದೆ.

Published by: Puttaraj K Alur | Apr 09, 2025

ಆಗ್ನೇಯ ಮೂಲೆ

ನೈಋತ್ಯ ಅಥವಾ ಪಶ್ಚಿಮ ದಿಕ್ಕುಗಳಲ್ಲಿ ಪೊರಕೆ ಇಡಲು ಸ್ಥಳವಾಗದಿದ್ದರೆ ಆಗ್ನೇಯ ಮೂಲೆಯಲ್ಲಿ ಇಡಬಹುದು.

Published by: Puttaraj K Alur | Apr 09, 2025

ಆಗ್ನೆಯ ದಿಕ್ಕು

ಆಗ್ನೆಯ ದಿಕ್ಕು ಅಗ್ನಿಗೆ ಸಂಬಂಧಿಸಿದ ದಿಕ್ಕಾಗಿದ್ದು, ಪೊರಕೆಯು ಸ್ವಚ್ಛತೆಗೆ ಸಂಬಂಧಿಸಿದೆ. ಹೀಗಾಗಿ ಈ ದಿಕ್ಕಿನಲ್ಲಿ ಪೊರಕೆ ಇಡಬಹುದು.

Published by: Puttaraj K Alur | Apr 09, 2025

ಅಡುಗೆ ಮನೆ

ಮಲಗುವ ಕೋಣೆ ಅಥವಾ ಅಡುಗೆ ಮನೆಯಲ್ಲಿ ಮನೆಯನ್ನು ಶುಚಿ ಮಾಡಲು ಬಳಸುವ ವಸ್ತುವನ್ನು ಇಡಬಾರದು.

Published by: Puttaraj K Alur | Apr 09, 2025

ಮಲಗುವ ಕೋಣೆ

ಪೊರಕೆಯನ್ನು ಅಡುಗೆ ಮನೆ ಅಥವಾ ಮಲಗುವ ಕೋಣೆಯ ಯಾವುದೇ ಮೂಲೆಯಲ್ಲಿ ಇಡಬಾರದಂತೆ.

Published by: Puttaraj K Alur | Apr 09, 2025

VIEW ALL

Read Next Story