ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಸಂಪತ್ತು, ಸಂತೋಷ, ಸಮೃದ್ಧಿ, ಉದ್ಯೋಗ & ಅದೃಷ್ಟ ನಿಮ್ಮದಾಗುತ್ತೆ!

Published by: Puttaraj K Alur | Oct 05, 2024

ಕೆಂಪು ಬಣ್ಣದ ಹೂ

ಶನಿದೇವನನ್ನು ಮೆಚ್ಚಿಸಲು ಶನಿವಾರ ಕೆಂಪು ಬಣ್ಣದ ಹೂವನ್ನು ಅರ್ಪಿಸಿ ಅನೇಕ ಸಣ್ಣ ಕೆಲಸಗಳನ್ನು ಕೂಡ ಮಾಡಬಹುದು.

Published by: Puttaraj K Alur | Oct 05, 2024

ಸಂಪತ್ತು, ಸಂತೋಷ & ಸಮೃದ್ಧಿ

ಶನಿವಾರದಂದು ಕೆಲ ಸರಳ ಕೆಲಸಗಳನ್ನು ಮಾಡುವುದರಿಂದ ಸಂಪತ್ತು, ಸಂತೋಷ, ಸಮೃದ್ಧಿ, ಉದ್ಯೋಗ, ಅದೃಷ್ಟ ನಿಮ್ಮದಾಗುತ್ತದೆ.

Published by: Puttaraj K Alur | Oct 05, 2024

ಸಮಸ್ಯೆಗಳಿಂದ ಮುಕ್ತಿ

ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ ಮತ್ತು ಅದೃಷ್ಟವು ನಿಮ್ಮ ಕೈಹಿಡಿಯಲಿದೆ.

Published by: Puttaraj K Alur | Oct 05, 2024

ರೊಟ್ಟಿ ತಿನ್ನಿಸಿ

ನಿಮಗೆ ಅದೃಷ್ಟ ಬೇಕಾದ್ರೆ ಶನಿವಾರ ಸಂಜೆ ಕಪ್ಪು ನಾಯಿ ಅಥವಾ ಕಪ್ಪು ಹಸುವಿಗೆ ರೊಟ್ಟಿಯನ್ನು ತಿನ್ನಲು ನೀಡಿ.

Published by: Puttaraj K Alur | Oct 05, 2024

ಶನಿ ಯಂತ್ರ

ಶನಿವಾರದಂದು ಮನೆಯಲ್ಲಿ ಶನಿ ಯಂತ್ರವನ್ನು ಪೂಜಿಸಬೇಕು, ಹೀಗೆ ಮಾಡಿದ್ರೆ ಶನಿ ದೋಷದಿಂದ ಮುಕ್ತಿ ಸಿಗುತ್ತದೆ.

Published by: Puttaraj K Alur | Oct 05, 2024

ಚರ್ಮದ ವಸ್ತು

ಶನಿವಾರ ಛತ್ರಿ, ಚರ್ಮದ ವಸ್ತುಗಳು, ಉದ್ದಿನಬೇಳೆಯನ್ನು ಖರೀದಿ ಮಾಡಿ ಮನೆಗೆ ತರಬೇಡಿ.

Published by: Puttaraj K Alur | Oct 05, 2024

ಎಳ್ಳೆಣ್ಣೆ ದೀಪ

ಶನಿ ದೋಷದಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಶನಿದೇವ ಅಥವಾ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪ ಹಚ್ಚಿ ಹಿಂತಿರುಗಿ ನೋಡದೇ ವಾಪಸ್‌ ಬರಬೇಕು

Published by: Puttaraj K Alur | Oct 05, 2024

VIEW ALL

Read Next Story