ಶನಿ ದೋಷದ ಬಗ್ಗೆ ಭಯ ಬೇಡ; ಈ ಸರಳ ಪರಿಹಾರದಿಂದ ಮುಕ್ತಿ ಸಿಗಲಿದೆ!!

Published by: Puttaraj K Alur | May 18, 2025

ನ್ಯಾಯಯುತ ದೇವರು

ಶನಿದೇವರು ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲ ನೀಡುವ ನ್ಯಾಯಯುತ ದೇವರು. ಶನಿ ದೋಷವೆಂದರೆ ಅನೇಕರು ಭಯ ಪಡುತ್ತಾರೆ. ಆದ್ರೆ ಇದಕ್ಕೆ ಸುಲಭ ಪರಿಹಾರವಿದೆ.

Published by: Puttaraj K Alur | May 18, 2025

ದೈಹಿಕ & ಮಾನಸಿಕ ಸಮಸ್ಯೆ

ಶನಿಯ ದುಷ್ಪರಿಣಾಮದಿಂದ ಯಾವುದೇ ವ್ಯಕ್ತಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

Published by: Puttaraj K Alur | May 18, 2025

ಶನಿ ದೇವಸ್ಥಾನ

ಶನಿದೋಷ ನಿವಾರಣೆ ಆಗಬೇಕೆಂದರೆ 11 ರೂ. & ಕಾಳುಮೆಣಸನ್ನ ಕಪ್ಪು ಬಟ್ಟೆಯಲ್ಲಿ ಕಟ್ಟಿ ಶನಿ ದೇವಸ್ಥಾನದಲ್ಲಿಟ್ಟು ದಾನ ಮಾಡಬೇಕು.

Published by: Puttaraj K Alur | May 18, 2025

ಶನಿ ದೋಷ

ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿ ದೋಷ ಇದ್ದರೆ ಅದು ನಿವಾರಣೆಯಾಗುತ್ತದೆ.

Published by: Puttaraj K Alur | May 18, 2025

ಆರ್ಥಿಕ ತೊಂದರೆಯಿಂದ ಪರಿಹಾರ

ಆರ್ಥಿಕ ತೊಂದರೆಯಿಂದ ಪರಿಹಾರ ಪಡೆಯಲು 5 ಮೆಣಸನ್ನು ತಲೆಯ ಮೇಲೆ 7 ಬಾರಿ ಸುತ್ತಿ & ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ರಾತ್ರಿಯಲ್ಲಿ ಶಾಂತ ಸ್ಥಳದಲ್ಲಿ ಅಥವಾ ಚೌಕದಲ್ಲಿ ಇರಿಸಿ.

Published by: Puttaraj K Alur | May 18, 2025

ಹಿಂತಿರುಗಿ ನೋಡಬೇಡಿ

ಕೊನೆಯ ಐದು ಕಾಳನ್ನು ಆಕಾಶದ ಕಡೆಗೆ ಎಸೆಯಿರಿ ಮತ್ತು ಸದ್ದಿಲ್ಲದೆ ಮನೆಗೆ ಬನ್ನಿ. ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿ.

Published by: Puttaraj K Alur | May 18, 2025

ಹೆಜ್ಜೆ ಇಟ್ಟು ಹೊರಡಿ

ಮನೆಯಿಂದ ಹೊರಡುವಾಗ ಮನೆಯ ಮುಖ್ಯ ಬಾಗಿಲಿಗೆ ಕಾಳುಮೆಣಸನ್ನಿಡಿ. ನಂತರ ಮನೆಯಿಂದ ಹೊರಡುವಾಗ ನೇರವಾಗಿ ಮೆಣಸು ಮೇಲೆ ಹೆಜ್ಜೆ ಇಟ್ಟು ಹೊರಡಿ.

Published by: Puttaraj K Alur | May 18, 2025

ಅಡೆತಡೆಗಳು ನಿವಾರಣೆ

ಹೀಗೆ ಮಾಡುವುದರಿಂದ ನಿಮ್ಮ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ.

Published by: Puttaraj K Alur | May 18, 2025

VIEW ALL

Read Next Story