ಆಂಜನೇಯ ಹುಂಡಿಯಲ್ಲಿ ವಿದೇಶಿ ಹಣ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ
ಅಂಜನಾದ್ರಿಯನ್ನು ಹನುಮ ಜನ್ಮಸ್ಥಳ ಎಂದು ಹೇಳಲಾಗುತ್ತದೆ.
ಕಳೆದ ಬಾರಿ 30.21 ಲಕ್ಷ ಹಣ ಸಂಗ್ರಹವಾಗಿತ್ತು.
ಅಂಜನಾದ್ರಿಯ ಆಂಜನೇಯ ಹುಂಡಿಯಲ್ಲಿ ಈ ಬಾರಿ ₹ 32.95 ಲಕ್ಷ ಹಣ ಸಂಗ್ರಹವಾಗಿದೆ.
ಅಂಜನಾದ್ರಿಯ ಆಂಜನೇಯ ಹುಂಡಿಯಲ್ಲಿ 7 ವಿದೇಶಿ ನಾಣ್ಯ ಸೇರಿದಂತೆ ವಿದೇಶಿ ನೋಟುಗಳ ಸಂಗ್ರಹವಾಗಿದೆ.
ಇದರಲ್ಲಿ ಸೌತ್ ಆಫ್ರಿಕಾ, ಯುಎಸ್ಎ, ಸೌದಿ ಅರೇಬಿಯಾ, ಥೈಲಾಂಡ್, ಇಟಲಿ, ಓಮನ್, ಯುಕೆ, ನೇಪಾಳದ ಹಣ ಸಂಗ್ರವಾಗಿದೆ.
ಅಂಜನಾದ್ರಿಯ ಆಂಜನೇಯ ಹುಂಡಿಯಲ್ಲಿ 42 ದಿನದಲ್ಲಿ ಇಷ್ಟು ಹಣ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ.