ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗವು ಉಂಟಾಗಲಿದೆ.
2025ರ ಮೇ 28ರಂದು ಚಂದ್ರ ಮತ್ತು ಗುರು ಗ್ರಹ ಮಿಥುನ ರಾಶಿಯಲ್ಲಿ ಒಟ್ಟಿಗೆ ಸೇರುವುದುರಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ.
ಈ ಯೋಗವು ಶಕ್ತಿಯುತ ಮತ್ತು ಮಂಗಳಕರವಾದ ಜ್ಯೋತಿಷ್ಯ ಜೋಡಣೆಯಾಗಿದ್ದು, ಕೆಲವು ರಾಶಿಗಳಿಗೆ ತುಂಬಾ ಪ್ರಯೋಜಕಾರಿಯಾಗಿದೆ.
ಗುರು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಳ್ಳುವ ಗಜಕೇಸರಿ ರಾಜಯೋಗವು ವೃಷಭ ರಾಶಿಯವರಿಗೆ ಅಪಾರ ಸುಖ-ಸಂಪತ್ತು ನೀಡಲಿದೆ.
ಗುರು & ಚಂದ್ರರ ಸಂಯೋಗದಿಂದ ನಿರ್ಮಾಣವಾಗಿರುವ ಬಲಿಷ್ಠ ಗಜಕೇಸರಿ ರಾಜಯೋಗವು ಕರ್ಕ ರಾಶಿಯವರಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ.
ಸಿಂಹ ರಾಶಿಯವರಿಗೆ ಅನಿರೀಕ್ಷಿತವಾಗಿ ಧನ ಲಾಭವಾಗಲಿದ್ದು, ಜೀವನದಲ್ಲಿ ನೀವು ಅಂದುಕೊಂಡಿರುವ ಸಾಕಷ್ಟು ಇಚ್ಛೆಗಳು ನೆರವೇರಲಿವೆ.
ಗಜಕೇಸರಿ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಅಪಾರ ಲಾಭವನ್ನು ತಂದುಕೊಡಲಿದೆ. ದೊಡ್ಡ ಯಶಸ್ಸು ಸಾಧಿಸಲು ಇದು ನೆರವಾಗಲಿದೆ.
ಗುರು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಳ್ಳುವ ಗಜಕೇಸರಿ ರಾಜಯೋಗವು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಲಿದೆ.