ಜ್ಯೋತಿಷ್ಯದಲ್ಲಿ ಹೇಳುವ ಕೆಲವೊಂದು ಉಪಾಯಗಳನ್ನು ಮಾಡುವುದರಿಂದ ಜೀವನದಲ್ಲಿ ಅದೆಷ್ಟೋ ಕೆಲಸಗಳು ಸರಳವಾಗಿ ಬಿಡುತ್ತವೆ.
ಸ್ನಾನ ಮಾಡುವ ನೀರಿಗೆ ಒಂದು ಚಮಚ ಮೊಸರು ಬೆರೆಸಿದರೆ ಅದು ಶುಭ ಫಲ ನೀಡುತ್ತದೆಯಂತೆ.
ಸ್ನಾನ ಮಾಡುವ ನೀರಿಗೆ ಒಂದು ಚಮಚಮೊಸರು ಬೆರೆಸಿದರೆ ಅದು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಹೀಗೆ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಬುಧ ದೆಸೆ ಬಲವಾಗುತ್ತದೆಯಂತೆ.
ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಯಾವತ್ತೂ ಹಣದ ಸಮಸ್ಯೆ ಎದುರಾಗುವುದೇ ಇಲ್ಲ ಎನ್ನಲಾಗುತ್ತದೆ.
ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ರೀತಿಯ ಕಷ್ಟಗಳು ಕಳೆಯುವುದು.
ನಿತ್ಯವೂ ಸ್ನಾನದ ನೀರಿಗೆ ಮೊಸರು ಹಾಕಿ ಸ್ನಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.
ಶುಕ್ರವಾರ ಸ್ನಾನದ ನೀರಿಗೆ ಮೊಸರು ಹಾಕಿ ಸ್ನಾನ ಮಾಡುವುದು ಅತ್ಯಂತ ಶುಭ ಎಂದು ಹೇಳಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ