Hair Care: ವಾರದ ಯಾವ ದಿನ ಕೂದಲಿನ ಎಣ್ಣೆ ಹಚ್ಚಬಾರದು..?

Published by: Puttaraj K Alur | Sep 10, 2024

ಶುಭವಲ್ಲ

ತಿಂಗಳು ಮತ್ತು ವಾರದ ಕೆಲವು ದಿನಗಳಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು ಶುಭವಲ್ಲವೆಂದು ನಂಬಲಾಗಿದೆ.

Published by: Puttaraj K Alur | Sep 10, 2024

ಎಣ್ಣೆ ಹಚ್ಚಬಾರದು

ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಕಾರ, ಯಾವುದೇ ತಿಂಗಳ ಪ್ರತಿಪದ, ಅಷ್ಟಮಿ, ಚತುರ್ದಶಿ, ಪೂರ್ಣಿಮಾ ಮತ್ತು ಅಮವಾಸ್ಯೆಯಂದು ತಲೆಗೆ ಎಣ್ಣೆಯನ್ನು ಹಚ್ಚಬಾರದು.

Published by: Puttaraj K Alur | Sep 10, 2024

ಮಂಗಳಕರ

ಧಾರ್ಮಿಕ ನಂಬಿಕೆಯ ಪ್ರಕಾರ, ವಾರದ ಭಾನುವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರದಂದು ತಲೆಗೆ ಎಣ್ಣೆಯನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

Published by: Puttaraj K Alur | Sep 10, 2024

ಆರೋಗ್ಯ ಸಮಸ್ಯೆ

ಮಂಗಳವಾರದಂದು ತಲೆ ಅಥವಾ ದೇಹಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು ಎಂದು ನಂಬಲಾಗಿದೆ.

Published by: Puttaraj K Alur | Sep 10, 2024

ಸಮಸ್ಯೆಗಳು

ಅದೇ ರೀತಿ ಭಾನುವಾರದಂದು ಎಣ್ಣೆಯನ್ನು ಹಚ್ಚುವುದರಿಂದ ಮನೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

Published by: Puttaraj K Alur | Sep 10, 2024

ಬಡತನ

ಜ್ಯೋತಿಷಿಗಳ ಪ್ರಕಾರ ಗುರುವಾರದಂದು ಎಣ್ಣೆ ಹಚ್ಚುವುದರಿಂದ ಮನೆಯಲ್ಲಿ ಬಡತನ ಬರುತ್ತದೆ. ಇದನ್ನು ತಪ್ಪಿಸಲು ಗುರುವಾರದಂದು ಎಣ್ಣೆ ಹಚ್ಚುವ ತಪ್ಪನ್ನು ಮಾಡಬೇಡಿ.

Published by: Puttaraj K Alur | Sep 10, 2024

ಶುಕ್ರವಾರ

ಶುಕ್ರವಾರದಂದು ಕೂದಲಿಗೆ ಎಣ್ಣೆ ಹಚ್ಚಿದರೆ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.

Published by: Puttaraj K Alur | Sep 10, 2024

VIEW ALL

Read Next Story