ಪೊರಕೆ ವಿಷಯದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ!

Yashaswini V
Jul 22,2024

ಪೊರಕೆ

ಪೊರಕೆಯಲ್ಲಿ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ, ಪೊರಕೆಗೆ ಸಂಬಂಧಿಸಿದ ಕೆಲವು ತಪ್ಪುಗಳು ಮನೆಯಲ್ಲಿ ದಾರಿದ್ರ್ಯಕ್ಕೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಅವುಗಳೆಂದರೆ...

ಖರೀದಿ

ವಾಸ್ತು ಪ್ರಕಾರ, ಅಪ್ಪಿತಪ್ಪಿಯೂ ಸೋಮವಾರದಂದು ಪೊರಕೆಯನ್ನು ಖರೀದಿಸಬಾರದು.

ಕಸ ಗುಡಿಸುವುದು

ಸೂರ್ಯಾಸ್ತದ ನಂತರ ಮರೆತೂ ಕೂಡ ಕಸ ಗುಡಿಸಬಾರದು. ಅಂತಹ ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ.

ಮುರಿದ ಪೊರಕೆ

ಮನೆಯಲ್ಲಿ ಎಂದೂ ಕೂಡ ಮುರಿದ ಅಥವಾ ಕೊಳಕಾದ ಪೊರಕೆಯನ್ನು ಬಳಸಬಾರದು.

ಪೊರಕೆ ಇಡುವ ಸ್ಥಳ

ಮನೆಯಲ್ಲಿ ಎಂದಿಗೂ ಸಹ ಕಿಚನ್ ಹಾಗೂ ಬೆಡ್ ರೂಂನಲ್ಲಿ ಪೊರಕೆಯನ್ನು ಇಡಲೇಬಾರದು. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು.

ಪೊರಕೆ ಭಂಗಿ

ಮುಖ್ಯವಾಗಿ ಮನೆಯಲ್ಲಿ ಪೊರಕೆಯನ್ನು ಒರಗಿಸಿ ನಿಲ್ಲಿಸಬೇಡಿ. ಬದಲಿಗೆ ಅದನ್ನು ಮಲಗಿಸಿಡಬೇಕು.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story