ಈ ತಾರೀಕಿನಂದು ಜನಿಸಿದವರ ಮನದಲ್ಲಿ ಯಾವುದೇ ಕಪಟ ಇರುವುದಿಲ್ಲ

Ranjitha R K
Nov 24,2023

ಮೂಲಾಂಕ ಏಳರ ಸ್ವಭಾವ

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜನ್ಮ ದಿನಾಂಕವು ಅವನ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಹೇಳುತ್ತದೆ. ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಶುದ್ದ ಮನಸ್ಸಿನವರಾಗಿರುತ್ತಾರೆ.

ಮೂಲಾಂಕ ಏಳರ ಸ್ವಭಾವ

ಸಂಖ್ಯಾ ಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 7,16 ಮತ್ತು 25 ರಂದು ಜನಿಸಿದವರ ಮೂಲಾಂಕ 7 ಆಗಿರುತ್ತದೆ. ಇವರು ಜೀವನದಲ್ಲಿ ಸಾಕಷ್ಟು ಯಶಸ್ಸು ಸಾಧಿಸುತ್ತಾರೆ.

ಮೂಲಾಂಕ ಏಳರ ಸ್ವಭಾವ

ಸಂಖ್ಯಾ ಶಾಸ್ತ್ರದ ಪ್ರಕಾರ 7ರ ಅಧಿಪತಿ ಕೇತು. ಕೇತುವಿನ ಪ್ರಭಾವದಿಂದ ಈ ಜನರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಸುಲಭವಲ್ಲ.

ಮೂಲಾಂಕ ಏಳರ ಸ್ವಭಾವ

ಮೂಲಾಂಕ 7 ಹೊಂದಿರುವವರು ಕರುಣೆಯುಳ್ಳವರು. ಇವರ ಮನಸ್ಸು ಶುದ್ದವಾಗಿರುತ್ತದೆ.

ಮೂಲಾಂಕ ಏಳರ ಸ್ವಭಾವ

ಇವರು ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳಿಗೂ ಸಿಡುಕುತ್ತಾರೆ.

ಮೂಲಾಂಕ ಏಳರ ಸ್ವಭಾವ

ಮೂಲಾಂಕ ಏಳು ಹೊಂದಿರುವವರು ತಾವು ಏನು ಮಾಡಬೇಕು ಎನ್ನುವುದನ್ನು ತಾವೇ ನಿರ್ಧರಿಸುತ್ತಾರೆ. ತಾವು ನಿರ್ಧರಿಸಿದಂತೆ ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತಾರೆ.

ಮೂಲಾಂಕ ಏಳರ ಸ್ವಭಾವ

ಮೂಲಾಂಕ ಏಳರಲ್ಲಿ ಜನಿಸಿದವರು ಬಹಳ ಅದೃಷ್ಟವಂತರು. ಇವರು ಜನಿಸಿದ ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಮೂಲಾಂಕ ಏಳರ ಸ್ವಭಾವ

ಇವರು ಕರುಣಾಮಯಿಯಾಗಿದ್ದು, ಅನೇಕ ಬಾರಿ ಜನರು ಇವರ ಸ್ವಭಾವದ ಲಾಭವನ್ನು ತಮಗೆ ಬೇಕಾದಂತೆ ಪಡೆದುಕೊಳ್ಳುತ್ತಾರೆ.

ಮೂಲಾಂಕ ಏಳರ ಸ್ವಭಾವ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story