ಧನತ್ರಯೋದಶಿ ದಿನ ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರ. ಈ ದಿನ ಕೊತ್ತಂಬರಿ ಬೀಜ ಖರೀದಿಸುವ ಸಂಪ್ರದಾಯವೂ ಇದೆ.
ಧನತ್ರಯೋದಶಿ ದಿನ ಕೊತ್ತಂಬರಿ ಬೀಜ ಖರೀದಿಸುವುದರಿಂದ ಲಕ್ಷ್ಮೀ ದೇವಿ ಸಂತುಷ್ಟಗೊಳ್ಳುತ್ತಾಳೆ.
ಧನತ್ರಯೋದಶಿ ದಿನ ಕೊತ್ತಂಬರಿ ಬೀಜ ಖರೀದಿಸುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತದೆ. ಹಣಕಾಸಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ.
ಮನದ ಮೂಲೆಯಲ್ಲಿ ಅಡಗಿರುವ ಆಸೆ ಈಡೇರಬೇಕಾದರೆ ಕೊತ್ತಂಬರಿ ಬೀಜ ಖರೀದಿಸಬೇಕು.
ಕೊತ್ತಂಬರಿ ಬೀಜ ಖರೀದಿಸಿ ಅದನ್ಬ್ನು ಲಕ್ಷ್ಮೀ ದೇವಿಗೆ ಅರ್ಪಿಸುವುದರಿಂದ ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ.
ಧನತ್ರಯೋದಶಿ ದಿನ ಕೊತ್ತಂಬರಿ ಬೀಜ ಖರೀದಿಸುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ನಿಮ್ಮೆಲ್ಲಾ ಪ್ರಯತ್ನದ ಹೊರತಾಗಿಯೂ ಜೀವನದಲ್ಲಿ ಯಶಸ್ಸು ಸಾಧಿಸುವುದು ಸಾಧ್ಯವಾಗದೇ ಹೋದರೆ ಧನತ್ರಯೋದಶಿ ದಿನ ಕೊತ್ತಂಬರಿ ಬೀಜ ಖರೀದಿಸಬೇಕು.
ಧನತ್ರಯೋದಶಿ ದಿನ ಪೂಜೆಗೆ ಬಳಸುವ ಕೊತ್ತಂಬರಿ ಬೀಜಗಳನ್ನು ನನತ್ರ ಒಂದು ಪಾಟ್ ಅಥವಾ ತೋಟದಲ್ಲಿ ಹಾಕಬೇಕು.
ನಿಮ್ಮ ಜೀವನದ ಕಷ್ಟ ನಿವಾರಣೆಗೆ ಧನತ್ರಯೋದಶಿ ದಿನ ಕೊತ್ತಂಬರಿ ಬೀಜ ಖರೀದಿಸುವುದು ಒಳ್ಳೆಯದು.