'ಓಂ ಶ್ರೀ ಪ್ರಭವೇ ನಮಃ: ಮತ್ತು ಓಂ ಮಹಾಕನ್ಯೈ ನಮಃ' ಎಂಬ ಮಂತ್ರ ಪಠಿಸಿದರೆ ಅದೃಷ್ಟ
'ಓಂ ಶ್ರೀ ಸುರೇಶಾಯ ನಮಃ: ಮತ್ತು ಓಂ ಮಹಾದೇವ್ಯೈ ನಮಃ' ಎಂಬ ಮಂತ್ರ ಜಪಿಸಿದರೆ ಶುಭ.
'ಓಂ ಶ್ರೀ ಕಮಲನಯನಾಯ ನಮಃ: ಮತ್ತು ಓಂ ತ್ರಿಪುರಾಯೈ ನಮಃ' ಎಂಬ ಮಂತ್ರವನ್ನು ಪಠಿಸಿದರೆ ಒಳಿತಾಗುತ್ತದೆ.
'ಓಂ ಶ್ರೀ ಧನಂಜಯ ನಮಃ' ಎಂಬ ಮಂತ್ರವನ್ನು ಜಪಿಸಿದರೆ ಇಷ್ಟಾರ್ಥ ಸಿದ್ಧಿ.
'ಓಂ ಶ್ರೀ ಕೃಷ್ಣಾಯ ನಮಃ: ಮತ್ತು ಓಂ ದೇವ್ಯೈ ನಮಃ' ಎಂಬ ಮಂತ್ರವನ್ನು ಪಠಿಸಿ.
'ಓಂ ಶ್ರೀ ವಿಷ್ಣುವೇ ನಮಃ: ಮತ್ತು ಓಂ ಪರಮಾಯೈ ನಮಃ' ಎಂಬ ಮಂತ್ರ ಪಠಿಸಿದರೆ ಅದೃಷ್ಟ.
'ಓಂ ಶ್ರೀ ಭೂಭಾವೇ ನಮಃ' ಎಂಬ ಮಂತ್ರವನ್ನು ಪಠಿಸಿದರೆ ಭಾಗ್ಯೋದಯ.
'ಓಂ ಶ್ರೀ ಪ್ರಜಾಪತಯೇ ನಮಃ: ಮತ್ತು ಓಂ ಮೋಹಿನಿ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಆಸೆಗಳು ಈಡೇರುವುವು.
'ಓಂ ಶ್ರೀ ಉಪೇಂದ್ರಾಯ ನಮಃ: ಮತ್ತು ಓಂ ಚಂದ್ರಿಕಾ ನಮಃ' ಎಂಬ ಮಂತ್ರ ಪಠಿಸಿದರೆ ಇಷ್ಟಾರ್ಥ ಸಿದ್ಧಿ.
'ಓಂ ಶ್ರೀ ಶತ್ರುಜಿತೇ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಕೈಗೂಡುವುದು ಕನಸು.
'ಓಂ ಶ್ರೀ ಮಾಧವಾಯ ನಮಃ' ಎಂಬ ಮಂತ್ರವನ್ನು ಪಠಿಸಿದರೆ ಶುಭ.
'ಓಂ ಸಿದ್ಧಲಕ್ಷ್ಮ್ಯೈ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ಅದೃಷ್ಟ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.