ಮಕರ ಸಂಕ್ರಾಂತಿಯಂದು ಮೇಷ ರಾಶಿಯವರು ಬೆಲ್ಲ, ಎಳ್ಳನ್ನು ದಾನ ಮಾಡಿದರೆ ಒಳಿತು.
ವೃಷಭ ರಾಶಿಯವರು ಕಪ್ಪು ಬಟ್ಟೆ, ಕಪ್ಪು ಎಳ್ಳನ್ನು ದಾನ ಮಾಡಲು ಸಲಹೆ ನೀಡಲಾಗುತ್ತದೆ.
ಮಿಥುನ ರಾಶಿಯವರು ಸಂಕ್ರಾಂತಿಯಂದು ಬೆಂಡೆಕಾಯಿ, ಅಕ್ಕಿಯನ್ನು ದಾನ ಮಾಡಬೇಕು.
ಸಂಕ್ರಾಂತಿಯಂದು ಕರ್ಕಾಟಕ ರಾಶಿಯವರು ಅಕ್ಕಿ ಮತ್ತು ಬಿಳಿ ಎಳ್ಳನ್ನು ದಾನ ಮಾಡಬೇಕು.
ಸಂಕ್ರಾಂತಿಯ ದಿನದಂದು ಸಿಂಹ ರಾಶಿಯವರು ತಾಮ್ರ ಮತ್ತು ಗೋಧಿಯನ್ನು ದಾನ ಮಾಡಬೇಕು.
ಮಕರ ಸಂಕ್ರಾಂತಿಯಲ್ಲಿ ಕನ್ಯಾ ರಾಶಿಯವರು ಹೊದಿಕೆ ಮತ್ತು ಹಸಿರು ಬಟ್ಟೆಯನ್ನು ದಾನ ಮಾಡಬೇಕು.
ಮಕರ ಸಂಕ್ರಾಂತಿಯ ದಿನದಂದು ತುಲಾ ರಾಶಿಯವರು ಸಕ್ಕರೆಯನ್ನು ದಾನ ಮಾಡಬೇಕು.
ಮಕರ ಸಂಕ್ರಾಂತಿಯ ದಿನದಂದು ವೃಶ್ಚಿಕ ರಾಶಿಯವರು ಕೆಂಪು ಬಟ್ಟೆ ಮತ್ತು ಎಳ್ಳನ್ನು ದಾನ ಮಾಡಬೇಕು.
ಮಕರ ಸಂಕ್ರಾಂತಿಯಲ್ಲಿ ಧನು ರಾಶಿಯವರು ಹಳದಿ ಬಟ್ಟೆ ಯನ್ನು ದಾನ ಮಾಡಬೇಕು.
ಸಂಕ್ರಾಂತಿಯಲ್ಲಿ ಮಕರ ರಾಶಿಯವರು ಹೊದಿಕೆ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬೇಕು.
ಕುಂಭ ರಾಶಿಯವರಿಗೆ ಮಕರ ಸಂಕ್ರಾಂತಿಯಲ್ಲಿ ಎಣ್ಣೆ ಮತ್ತು ಬೆಚ್ಚಗಿನ ಬಟ್ಟೆಗಳನ್ನು ದಾನ ಮಾಡಲು ಸಲಹೆ ನೀಡಲಾಗುತ್ತದೆ.
ಸಂಕ್ರಾಂತಿಯಲ್ಲಿ ಮೀನ ರಾಶಿಯವರು ಬೇಳೆ, ಅಕ್ಕಿ ಮತ್ತು ಎಳ್ಳನ್ನು ದಾನ ಮಾಡಬೇಕು. ಸೂಚನೆ: ಇದು ಧಾರ್ಮಿಕ ನಂಬಿಕೆಯಷ್ಟೇ. Zee ಮೀಡಿಯಾ ಇದನ್ನು ಖಚಿತಪದಿಸುವುದಿಲ್ಲ.