ಚಿನ್ನದುಂಗುರ ಹಾಕುವ ಏಳು ಪ್ರಯೋಜನಗಳು

Ranjitha R K
Nov 10,2023

ಚಿನ್ನದುಂಗುರದ ಲಾಭ

ಗುರುಗ್ರಹಕ್ಕೆ ಸಂಬಂಧಿಸಿದ ಲೋಹವಾದ ಚಿನ್ನವು ದೇಹವನ್ನು ಶುದ್ಧವಾಗಿಡುವುದಲ್ಲದೆ ಅನೇಕ ರಾಶಿಯವರಿಗೆ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಚಿನ್ನದುಂಗುರದ ಲಾಭ

ಚಿನ್ನದುಂಗುರ ಹಣ ಮತ್ತು ಗೌರವ ಹೆಚ್ಚು ಮಾಡುತ್ತದೆ. ಇನ್ನು ಚಿನ್ನ ಧರಿಸುವುದರಿಂದ ವೈವಾಹಿಕ ಜೀವನ ಸುಖವಾಗಿರುತ್ತದೆ ಎನ್ನುವುದು ನಂಬಿಕೆ.

ಚಿನ್ನದುಂಗುರದ ಲಾಭ

ರತ್ನ ಶಾಸ್ತ್ರದ ಅನುಸಾರ ಚಿನ್ನದ ಉಂಗುರ ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.

ಚಿನ್ನದುಂಗುರದ ಲಾಭ

ಚಿನ್ನದುಂಗುರ ಹಾಕುವುದರಿಂದ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುತ್ತದೆ. ಚಿನ್ನದುಂಗುರ ಗೌರವವನ್ನು ಹೆಚ್ಚು ಮಾಡುತ್ತದೆ.

ಚಿನ್ನದುಂಗುರದ ಲಾಭ

ಉಂಗುರ ಬೆರಳಿಗೆ ಚಿನ್ನದುಂಗುರ ಧರಿಸುವುದರಿಂದ ಸಂತಾನ್ ಭಾಗ್ಯ ಒದಗಿ ಬರುತ್ತದೆ ಎನ್ನುವುದು ನಂಬಿಕೆ.

ಚಿನ್ನದುಂಗುರದ ಲಾಭ

ಚಿನ್ನದುಂಗುರ ಧರಿಸುವುದರಿಂದ ಸಾಲದಿನದ ಮುಕ್ತಿ ಸಿಗುತ್ತದೆ. ಆದಾಯದ ಹೊಸ ಮಾರ್ಗ ತೆರೆದುಕೊಳ್ಳುತ್ತದೆ.

ಚಿನ್ನದುಂಗುರದ ಲಾಭ

ಇದು ದೇಹ ಮತ್ತು ಮನಸ್ಸಿನ ಚೈತನ್ಯವನ್ನು ಹೆಚ್ಚಿಸುತ್ತದೆ.

ಚಿನ್ನದುಂಗುರದ ಲಾಭ

ಚಿನ್ನದುಂಗುರ ಧರಿಸುವುದರಿಂದ ಆರ್ಥಿಕ್ ಸಮೃದ್ದಿ ಮತ್ತು ಯಶಸ್ಸು ಹರಿಸು ಬರುತ್ತದೆ.

ಚಿನ್ನದುಂಗುರದ ಲಾಭ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story