ಶುಭ & ಅಶುಭ

ಶಕುನ ಶಾಸ್ತ್ರದ ಪ್ರಕಾರ ಕಾಗೆಗಳು ನೀಡುವ ಶುಭ ಮತ್ತು ಅಶುಭ ಮುನ್ಸೂಚನೆಗಳ ಬಗ್ಗೆ ತಿಳಿಯಿರಿ.

Puttaraj K Alur
Apr 05,2024

ಶುಭ ಶಕುನ

ಶಕುನ ಶಾಸ್ತ್ರದ ಪ್ರಕಾರ ಮಧ್ಯಾಹ್ನ ಕಾಗೆಯ ಧ್ವನಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಕೇಳಿದರೆ, ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ.

ಸ್ತ್ರೀ ಸಂತೋಷ

ಈ ರೀತಿಯಾಗಿ ಕಾಗೆಯ ನೋಟವು ಸ್ತ್ರೀ ಸಂತೋಷದ ಸಂಕೇತವೆಂದು ಪರಿಗಣಿಸಲಾಗಿದೆ.

ಅಶುಭ ಸಂಕೇತ

ಕಾಗೆಯು ಮನೆಯ ಮೇಲ್ಛಾವಣಿಯ ಮೇಲೆ ಬಂದು ದಕ್ಷಿಣಾಭಿಮುಖವಾಗಿ ಕೂಗುತ್ತಿದ್ದರೆ ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಸಾವು ಸಂಭವಿಸುತ್ತದೆ

ಕಾಗೆ ಬಂದು ಮುಟ್ಟಿ ಹೋದರೆ ಮನೆಯಲ್ಲಿ ಒಂದು ಸಾವು ಸಂಭವಿಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಪಿತೃದೋಷ

ಕಾಗೆಗಳು ಯಾವಾಗಲೂ ಬಂದು ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳುತ್ತಿದ್ದರೆ ಪಿತೃದೋಷವಿದೆ ಎಂದರ್ಥ.

ಕಾಗೆಗಳು ಸತ್ತರೆ

ಕಾಗೆಗಳು ನಿಮ್ಮ ಎದುರೇ ಸತ್ತರೆ ಪಿತೃ ದೋಷವಿದೆ ಎಂದರ್ಥ...

ಪಿತೃ ಕಾರ್ಯ

ಕಾಗೆಗಳು ನಿಮ್ಮ ಮನೆಯ ಮೇಲೆ ಜಗಳವಾಡುತ್ತಿದ್ದರೆ ನೀವು ಮಾಡಿರುವ ಪಿತೃ ಕಾರ್ಯ ಸರಿಯಾಗಿಲ್ಲವೆಂದು ಅರ್ಥ.

VIEW ALL

Read Next Story