ಶನಿದೇವ

ದೇವರು ತನ್ನ ಭಕ್ತರಿಂದ ಪರಿಶುದ್ಧ ಭಕ್ತಿಯ ಹೊರತಾಗಿ ಏನನ್ನೂ ಬಯಸುವುದಿಲ್ಲ.

ಶನಿದೇವ

ದೇವರಿಗೆ ಏನು ಅರ್ಪಿಸಿದರೂ ಅದನ್ನು ಸಂಪೂರ್ಣ ಭಕ್ತಿಯಿಂದ ಅರ್ಪಿಸಬೇಕು.

ಶನಿದೇವ

ಅದು ಹಣ್ಣಾಗಲಿ, ಹೂವಾಗಲಿ ದೇವರಿಗೆ ಅರ್ಪಿಸುವಾಗ ಅಲ್ಲಿ ಪರಿಪೂರ್ಣ ಭಕ್ತಿ ಇರಬೇಕು.

ಶನಿದೇವ

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿ ದೇವರನ್ನು ಪೂಜಿಸುವ ವಿಧಾನವಿದೆ.

ಶನಿದೇವ

ಅವುಗಳನ್ನು ಪೂಜಿಸುವ ನಿಯಮವೂ ಇದೆ. ಪ್ರತಿ ದೇವರನ್ನು ಪೂಜಿಸಲು ವಿವಿಧ ದಿನಗಳನ್ನು ಬಳಸಲಾಗುತ್ತದೆ.

ಶನಿದೇವ

ಹಿಂದೂ ಧರ್ಮದಲ್ಲಿ, ಪೂಜೆ ಅಥವಾ ಧಾರ್ಮಿಕ ಕಾರ್ಯವನ್ನು ಹೂವುಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ಶನಿದೇವ

ಪೂಜೆಯಲ್ಲಿ ಒಳಗೊಂಡಿರುವ ಎಲ್ಲಾ ವಸ್ತುಗಳಲ್ಲಿ ಹೂವುಗಳು ಪ್ರಮುಖವಾಗಿವೆ.

ಶನಿದೇವ

ಇಷ್ಟದ ಹೂಗಳನ್ನು ದೇವರಿಗೆ ಅರ್ಪಿಸಿದರೆ ಆತ ಸಂತುಷ್ಟನಾಗಿ ತನ್ನ ಅನಂತ ಆಶೀರ್ವಾದವನ್ನು ನಮಗೆ ದಯಪಾಲಿಸುತ್ತಾನೆ.

ಶನಿದೇವ

ನೀಲಿ ಹೂವುಗಳನ್ನು ಶನಿ ದೇವರಿಗೆ ಅರ್ಪಿಸಬೇಕು. ಇದನ್ನು ಅರ್ಪಿಸಿ ಶನಿ ಮಹಾರಾಜನನ್ನು ಸಂತುಷ್ಟಗೊಳಿಸಬಹುದು.

ಶನಿದೇವ

ಇದರಿಂದ ನೀವು ಛಾಯಾಪುತ್ರನ ಕೃಪೆಗೆ ಪಾತ್ರಾರಾಗುವಿರಿ, ಶನಿದೋಷಗಳಿಂದ ಮುಕ್ತಿ ಸಿಗುವುದು.

VIEW ALL

Read Next Story