ಶನಿ ವಕ್ರಿ: ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

Yashaswini V
May 17,2024

ಶನಿ ವಕ್ರಿ

2024ರ ಜೂನ್ ಮಧ್ಯ ಭಾಗದಲ್ಲಿ ನ್ಯಾಯದ ದೇವರು ಶನಿದೇವ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.

ಶನಿ ವಕ್ರಿ ಪ್ರಭಾವ

ಶನಿಯ ಹಿಮ್ಮುಖ ಚಲನೆಯು ಎಲ್ಲಾ ರಾಶಿಯ ಜನರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ 4 ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...

ಮೇಷ ರಾಶಿ

ಈ ಅವಧಿಯಲ್ಲಿ ಮೇಷ ರಾಶಿಯವರು ವಾದ-ವಿವಾದಗಳಿಂದ ದೂರವಿರಿ. ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.

ವೃಷಭ ರಾಶಿ

ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಪೋಷಕರ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.

ಕರ್ಕಾಟಕ ರಾಶಿ

ಶನಿಯ ವಕ್ರ ನಡೆಯು ಕರ್ಕಾಟಕ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳನ್ನು ಹೆಚ್ಚಿಸಬಹುದು. ವೃತ್ತಿ ಬದುಕಿನಲ್ಲೂ ಎಚ್ಚರಿಕೆ ಅಗತ್ಯ.

ಕುಂಭ ರಾಶಿ

ಶನಿಯ ಹಿಮ್ಮುಖ ಸಂಚಾರವು ಕುಂಭ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವುಂಟು ಮಾಡಬಹುದು. ವೈವಾಹಿಕ ಬದುಕಿನಲ್ಲೂ ಉದ್ವಿಗ್ನತೆ ತಲೆದೂರಬಹುದು.

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story