ಊಟದ ತಟ್ಟೆಗೆ ಒಟ್ಟಿಗೆ ಮೂರು ಚಪಾತಿ ಹಾಕಬಾರದಂತೆ.

Ranjitha R K
Nov 03,2023

ಮೂರು ಚಪಾತಿ ಮರ್ಮ

ಊಟದ ತಟ್ಟೆಯಲ್ಲಿ ಮೂರು ಚಪಾತಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇದರ ಹಿಂದಿನ ಕಾರಣವನ್ನು ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರದ ಮೂಲಕ ತಿಳಿಯೋಣ.

ಮೂರು ಚಪಾತಿ ಮರ್ಮ

ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಮಾಡಲಾಗಿದೆ. ಆ ನಿಯಮಗಳನ್ನು ಇಂದಿಗೂ ಅನುಸರಿಸಲಾಗುತ್ತದೆ.

ಮೂರು ಚಪಾತಿ ಮರ್ಮ

ಊಟದ ತಟ್ಟೆಯಲ್ಲಿ ಮೂರು ಚಪಾತಿ ಇಡುವುದು ಅಶುಭ. ಇದು ಮನುಷ್ಯನ ಮನಸ್ಸು, ಮೆದುಳಿನ ಮೇಳ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಮೂರು ಚಪಾತಿ ಮರ್ಮ

ಶಾಸ್ತ್ರದ ಪ್ರಕಾರ ಮೂರು ಚಪಾತಿ ಒಟ್ಟಿಗೆ ತಿನ್ನುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿ ದ್ವೇಷದ ಭಾವನೆ ಹುಟ್ಟಿಕೊಳ್ಳುತ್ತದೆಯಂತೆ .

ಮೂರು ಚಪಾತಿ ಮರ್ಮ

.ಹಿಂದೂ ಧರ್ಮದಲ್ಲಿ ಮೂರು ಸಂಖ್ಯೆಯನ್ನು ಅಶುಬಃ ಎಂದು ಹೇಳಲಾಗುತ್ತದೆ.

ಮೂರು ಚಪಾತಿ ಮರ್ಮ

ಮೂರು ಚಪಾತಿ ಎಂದರೆ ಸತ್ತ ವ್ಯಕ್ತಿಯ ಆಹಾರ ಎಂದು ಹೇಳಲಾಗುತ್ತದೆ.

ಮೂರು ಚಪಾತಿ ಮರ್ಮ

ಮೂರು ಚಪಾತಿ ಒಟ್ಟಿಗೆ ಬಡಿಸುವುದು ಕೆಟ್ಟ ಶಕುನ, ಇದು ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆಯಂತೆ.

ಮೂರು ಚಪಾತಿ ಮರ್ಮ

ಇದು ನಂಬಿಕೆ. ಈ ನಂಬಿಕೆ ಹಿಂದೆ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ.

ಮೂರು ಚಪಾತಿ ಮರ್ಮ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story