ಮನೆಯಲ್ಲಿ ಹಲ್ಲಿ ಕಾಣಿಸಿಕೊಳ್ಳುವುದು ಶುಭಶಕುನವೇ ಅಥವಾ ಅಪಶಕುನವೇ..?

ಮನೆಯಲ್ಲಿ ಕೆಲವರಿಗೆ ಹಲ್ಲಿ ಕಾಣಿಸಿಕೊಳ್ಳುವುದು ಇಷ್ಟವಾಗುವುದಿಲ್ಲ, ಪೊರಕೆ ಹಿಡಿದು ಅವುಗಳನ್ನು ಬೆನ್ನತ್ತುತ್ತಾರೆ. ಇನ್ನೂ ಕೆಲವರು ಯಾವುದಾದರು ಮೂಲೆಯಲ್ಲಿ ಇರುತ್ತೆ ಎಂದು ತಲೆ ಕೆಡಿಸಿಕೊಳ್ಳದೆ ಹಾಗೆಯೇ ಬಿಡುತ್ತಾರೆ.

ಶುಭ ಸೂಚನೆ

ಹಲ್ಲಿಯನ್ನು ನೋಡುವುದರಿಂದ ಕೆಲವರು ಶುಭವೆಂದು ನಂಬುತ್ತಾರೆ, ಇನ್ನೂ ಕೆಲವರು ಹಲ್ಲಿಯನ್ನು ನೋಡುವುದು ಅಶುಭ ಎನ್ನುತ್ತಾರೆ.

ಮಂಗಳಕರ

ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ ಹಲ್ಲಿಯನ್ನು ನೋಡಿದರೆ ಹಣದ ವಿಷಯದಲ್ಲಿ ಮಂಗಳಕರ ಎಂದು ಭಾವಿಸಲಾಗುತ್ತದೆ.

ಬೆಳ್ಳಿ ವಿಗ್ರಹ

ಹೊಸ ಮನೆಯ ವಾಸ್ತು ಪೂಜೆ ಮಾಡುವಾಹ ಹಲ್ಲಿಯ ಬೆಳ್ಳಿ ವಿಗ್ರಹವನ್ನು ಇಟ್ಟು ವಾಸ್ತು ಪೂಜೆ ಮಾಡಲಾಗುತ್ತದೆ. ಇದಕ್ಕೆ ಅರ್ಥ ಮನೆಯಲ್ಲಿ ಸಂಪತ್ತುಸಮೃದ್ದೀಯಾಗಿರಲಿ ಎಂದು ನಂಬಲಾಗಿದೆ.

ಸಂಪತ್ತು ಸಮೃದ್ದಿ

ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮನೆಯಲ್ಲಿ ಹಲ್ಲಿಗಳು ಕಂಡುಬಂದರೆ ಅದು ಶುಭ ಸೂಚನೆ ಎಂದರ್ಥ, ಈ ಜಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ಮನೆಯಲ್ಲಿ ಸಂತೋಷ ಹಾಗೂ ಸಂಪತ್ತು ಸಮೃದ್ದಿಯಾಗಿರುತ್ತದೆ ಎಂದು ನಂಬಲಾಗಿದೆ.

ಲಕ್ಷ್ಮಿ ಪ್ರಾಪ್ತಳಾಗುತ್ತಾಳೆ

ದೀಪಾವಳಿಯ ದಿನ ನಿಮ್ಮ ಮನೆಯಲ್ಲಿ ಹಲ್ಲಿ ಕಂಡುಬಂದರೆ ವರ್ಷವಿಡೀ ನಿಮ್ಮ ಮನೆಯಲ್ಲಿ ಲಕ್ಷ್ಮಿ ಪ್ರಾಪ್ತಳಾಗುತ್ತಾಳೆ ಎಂದು ಅರ್ಥ

VIEW ALL

Read Next Story