ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಧನಲಾಭ, ಆರ್ಥಿಕ ಸಮೃದ್ಧಿ...

Published by: Yashaswini V | Jun 16, 2025

ಮಲಗುವ ದಿಕ್ಕು

ವಾಸ್ತು ಶಾಸ್ತ್ರದಲ್ಲಿ ಮಲಗುವ ದಿಕ್ಕಿನ ಬಗ್ಗೆಯೂ ಉಲ್ಲೇಖಿಸಲಾಗಿದ್ದು ಇದರ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಅನಾರೋಗ್ಯ ಹೆಚ್ಚಾಗುವುದರ ಜೊತೆಗೆ ಆಯಸ್ಸು ಸಹ ಕುಂಠಿತಗೊಳ್ಳುತ್ತದೆ.

Published by: Yashaswini V | Jun 16, 2025

ವಾಸ್ತು ಸಲಹೆ

ವಾಸ್ತು ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಮಲಗುವುದರಿಂದ ಜೀವನದಲ್ಲಿ ಸುಖ, ಸಂಪತ್ತಿನ ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ.

Published by: Yashaswini V | Jun 16, 2025

ಹಣಕ್ಕಾಗಿ ವಾಸ್ತು ಸಲಹೆ

ವಾಸ್ತು ಪ್ರಕಾರ, ಯಾವ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಅದೃಷ್ಟ, ಯಾವ ದಿಕ್ಕಿನಲ್ಲಿ ಮಲಗಿದರೆ ಏನು ಫಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Published by: Yashaswini V | Jun 16, 2025

ದಕ್ಷಿಣ ದಿಕ್ಕು

ವಾಸ್ತು ಪ್ರಕಾರ, ದಕ್ಷಿಣಕ್ಕೆ ತಲೆಹಾಕಿ ಮಲಗುವುದರಿಂದ ವಿದ್ಯಾರ್ಜನೆ ಆಗುತ್ತದೆ. ಕೀರ್ತಿ, ಗೌರವ ಹೆಚ್ಚಾಗುವುದರ ಜೊತೆಗೆ ಜೀವನದಲ್ಲಿ ಶಾಂತಿ ನೆಲೆಸುತ್ತದೆ.

Published by: Yashaswini V | Jun 16, 2025

ಉತ್ತರ ದಿಕ್ಕು

ವಾಸ್ತು ಪ್ರಕಾರ, ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದು ಅಷ್ಟು ಶ್ರೇಯಸ್ಕರವಲ್ಲ. ಈ ದಿಕ್ಕಿನಲ್ಲಿ ಮಲಗುವುದರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ. ಜೊತೆಗೆ ಆಯಸ್ಸು ಕಡಿಮೆಯಾಗುತ್ತದೆ.

Published by: Yashaswini V | Jun 16, 2025

ಪಶ್ಚಿಮ ದಿಕ್ಕು

ಪಶ್ಚಿಮ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಅಶಾಂತಿ, ಚಡಪಡಿಕೆಗಳು ಹೆಚ್ಚಾಗುತ್ತವೆ. ಮನಸ್ಸು ಚಂಚಲಗೊಳ್ಳುತ್ತದೆ.

Published by: Yashaswini V | Jun 16, 2025

ಪೂರ್ವ ದಿಕ್ಕು

ಈ ದಿಕ್ಕಿಗೆ ತಲೆಇಟ್ಟು ಮಲಗುವುದರಿಂದ ಜೀವನದಲ್ಲಿ ಸುಖ, ಸೌಕರ್ಯಗಳು ಹೆಚ್ಚಾಗುತ್ತವೆ. ಭರ್ಜರಿ ಧನಸಂಪತ್ತು ಹರಸಿ ಬರಲಿವೆ. ಬದುಕಿನಲ್ಲಿ ಸದಾ ಆರ್ಥಿಕ ಸಮೃದ್ಧಿ ಇರುತ್ತದೆ.

Published by: Yashaswini V | Jun 16, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jun 16, 2025

VIEW ALL

Read Next Story