ಶನಿ ದೇವರ ಆಶೀರ್ವಾದ ಪಡೆಯಲು ಶನಿವಾರ ಈ ಕೆಲಸ ಮಾಡಬೇಕು

Published by: Puttaraj K Alur | Sep 06, 2025

ಕಾರ್ಯಗಳಿಗೆ ಅನುಗುಣವಾಗಿ

ಶನಿದೇವನ ಪ್ರಭಾವವು ಯಾವುದೇ ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಬದಲಾಗುತ್ತದೆ.

Published by: Puttaraj K Alur | Sep 06, 2025

ಕೆಟ್ಟ ಕಾರ್ಯಗಳಿಗೆ ಶಿಕ್ಷೆ

ಒಳ್ಳೆಯ ಕಾರ್ಯಗಳಿಗೆ ಉತ್ತಮ ಫಲಿತಾಂಶ ಮತ್ತು ಕೆಟ್ಟ ಕಾರ್ಯಗಳಿಗೆ ಶಿಕ್ಷೆಯನ್ನ ನೀಡುತ್ತಾನೆ.

Published by: Puttaraj K Alur | Sep 06, 2025

ಹಣ ಮತ್ತು ಸಂತೋಷ

ಸಿದ್ಧಾಂತದ ಪ್ರಕಾರ, ಒಳ್ಳೆಯವರಿಗೆ ಶನಿದೇವನ ಪ್ರಭಾವವು ಕೀರ್ತಿ, ಹಣ ಮತ್ತು ಖುಷಿ ತರುತ್ತದೆ.

Published by: Puttaraj K Alur | Sep 06, 2025

ಪೂಜೆ ಮತ್ತು ದಾನ

ಶನಿ ದೇವರ ಆಶೀರ್ವಾದ ಪಡೆಯಲು ಶನಿವಾರ ಶನಿ ಪೂಜೆ, ದಾನ, ಮತ್ತು ಉತ್ತಮ ನೈತಿಕ ಜೀವನ ನಡೆಸಬೇಕು.

Published by: Puttaraj K Alur | Sep 06, 2025

ಯಶಸ್ಸು ಮತ್ತು ಸಮೃದ್ಧಿ

ಉತ್ತಮ ಕರ್ಮ ಮಾಡುವವರಿಗೆ ಶನಿ ದೇವರು ಸಂಪತ್ತು, ಗೌರವ ಮತ್ತು ಸಮಾಜದಲ್ಲಿ ಉತ್ತಮ ಸ್ಥಾನವನ್ನು ನೀಡುತ್ತಾರೆ.

Published by: Puttaraj K Alur | Sep 06, 2025

ಜ್ಞಾನ ಮತ್ತು ಕೌಶಲ್ಯ

ಶನಿಯು ಬುದ್ಧಿವಂತಿಕೆಯನ್ನ ಹೆಚ್ಚಿಸುತ್ತದೆ, ವ್ಯಕ್ತಿಯನ್ನು ಶಿಸ್ತುಬದ್ಧನನ್ನಾಗಿ ಮಾಡುತ್ತದೆ ಮತ್ತು ಉತ್ತಮ ಕಲ್ಪನಾ ಶಕ್ತಿಯನ್ನ ಒದಗಿಸುತ್ತದೆ.

Published by: Puttaraj K Alur | Sep 06, 2025

ಸಕಾರಾತ್ಮಕ ಬದಲಾವಣೆ

ಶನಿಯು ಒಳ್ಳೆಯವರಿಗೆ ಸಕಾರಾತ್ಮಕ ಬದಲಾವಣೆಗಳನ್ನ ತರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಬಯಸಿದ ವಸ್ತುಗಳನ್ನ ಪಡೆಯಲು ಸಹಾಯ ಮಾಡುತ್ತದೆ.

Published by: Puttaraj K Alur | Sep 06, 2025

VIEW ALL

Read Next Story