ಚಂದ್ರನ ನಕ್ಷತ್ರದಲ್ಲಿ ಶುಕ್ರನ ಸಂಚಾರ: ಈ ಮೂರು ರಾಶಿಗೆ ಶುಕ್ರ ದೆಸೆ, ಐಷಾರಾಮಿ ಜೀವನದ ಭಾಗ್ಯ

Published by: Puttaraj K Alur | Sep 16, 2025

ವೃಶ್ಚಿಕ ರಾಶಿ

ಚಂದ್ರನ ನಕ್ಷತ್ರದಲ್ಲಿ ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ಸಂಪತ್ತು ಸಿಗಲಿದೆ. ಅಪಾರ ಸುಖ-ಸಂಪತ್ತು ನಿಮ್ಮದಾಗಲಿದೆ.

Published by: Puttaraj K Alur | Sep 16, 2025

ಸಿಂಹ ರಾಶಿ

ಹಸ್ತ ನಕ್ಷತ್ರ ಪ್ರವೇಶಿಸಲಿರುವ ಶುಕ್ರನಿಂದ ಸಿಂಹ ರಾಶಿಯವರಿಗೆ ದೊಡ್ಡ ಯಶಸ್ಸು ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭ ಕೂಡ ಸಿಗಲಿದೆ.

Published by: Puttaraj K Alur | Sep 16, 2025

ಕಟಕ ರಾಶಿ

ಕಟಕ ರಾಶಿಯವರು 2025ರ ಅಕ್ಟೋಬರ್ ತಿಂಗಳಿನಲ್ಲಿ ಶುಕ್ರನ ನಕ್ಷತ್ರ ಬದಲಾವಣೆಯಿಂದ ಸಾಕಷ್ಟು ಶುಭಫಲ ಪಡೆಯಲಿದ್ದಾರೆ. ಈ ಅವಧಿಯಲ್ಲಿ ನಿಮ್ಮ ಸುಖ-ಸಮೃದ್ಧಿ ಹೆಚ್ಚಾಗಲಿದೆ.

Published by: Puttaraj K Alur | Sep 16, 2025

ವೃಷಭ ರಾಶಿ

ಹಸ್ತ ನಕ್ಷತ್ರ ಪ್ರವೇಶಿಸಲಿರುವ ಶುಕ್ರನಿಂದ ವೃಷಭ ರಾಶಿಯ ಜನರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸಾಕಷ್ಟು ಯಶಸ್ಸು ದೊರಕುವ ಸಾಧ್ಯತೆಯಿದೆ.

Published by: Puttaraj K Alur | Sep 16, 2025

ಹಸ್ತ ನಕ್ಷತ್ರಕ್ಕೆ ಪ್ರವೇಶ

ಇದೇ 2025ರ ಅಕ್ಟೋಬರ್ 17ರ ಮಧ್ಯಾಹ್ನ 12.25ಕ್ಕೆ ಶುಕ್ರನು ಚಂದ್ರನ ಅಧಿಪತ್ಯವಿರುವ ಹಸ್ತ ನಕ್ಷತ್ರವನ್ನ ಪ್ರವೇಶಿಸಲಿದ್ದಾನೆ.

Published by: Puttaraj K Alur | Sep 16, 2025

ವಿಶೇಷ ಧನ ಲಾಭ

ಶುಕ್ರನ ಈ ಚಲನೆಯಿಂದ ಯಾವ ರಾಶಿಯ ಜನರಿಗೆ ವಿಶೇಷ ಧನ ಲಾಭದೊಂದಿಗೆ ಜೀವನದಲ್ಲಿ ಯಶಸ್ಸು ದೊರಕುವುದು.

Published by: Puttaraj K Alur | Sep 16, 2025

ಶುಕ್ರನ ಸಂಚಾರ

ಚಂದ್ರನ ಅಧಿಪತ್ಯವಿರುವ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಇದೇ ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಲಿದೆ.

Published by: Puttaraj K Alur | Sep 16, 2025

VIEW ALL

Read Next Story