ಈ ಗಿಡವನ್ನು ಮನಿ ಪ್ಲಾಂಟ್‌ ಬಳಿ ಇಡುವುದರಿಂದ ಧನ ಲಾಭವಾಗುತ್ತದೆ

ಅದೃಷ್ಟದ ಸಸ್ಯ

ವಾಸ್ತು ಶಾಸ್ತ್ರದಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮನುಷ್ಯನಿಗೆ ಅದೃಷ್ಟವನ್ನು ತರುವಂತಹ ಸಸ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಮನಿ ಪ್ಲಾಂಟ್‌

ಸಂಪತ್ತುನ್ನು ಪಡೆಯಲು ಮನೆಗಳಲ್ಲಿ ಮನಿ ಪ್ಲಾಂಟ್‌ಅನ್ನು ಹೆಚ್ಚಾಗಿ ನೆಡಲಾಗುತ್ತದೆ.

ಸ್ಪೈಡರ್‌ ಸಸ್ಯ

ಮನಿ ಪ್ಲಾಂಟ್‌ನಂತೆ ಮನೆಯಲ್ಲಿ ಸ್ಪೈಡರ್‌ ಗಿಡವನ್ನು ನೆಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ.

ಈ ದಿಕ್ಕಿನಲ್ಲಿಡಿ

ಮನೆಯ ಉತ್ತರ, ಪೂರ್ವ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಸ್ಪೈಡರ್‌ ಗಿಡವನ್ನು ಇಡುವುದು ಪ್ರಯೋಜನಕಾರಿ.

ಮನಿ ಪ್ಲಾಂಟ್‌ ಬಳಿ ಇರಿಸಿ

ಇದಲ್ಲದೇ, ಸ್ಪೈಡರ್‌ ಗಿಡವನ್ನು ಮನಿ ಪ್ಲಾಂಟ್‌ ಬಳಿ ಇರಿಸಿದರೆ, ಎರಡರ ಪರಿಣಾಮವುಉ ಹಣದ ಒಳಹರಿವಿ ವೇಗವಾಗಿ ಹೆಚ್ಚಾಗುತ್ತದೆ.

ಇದರ ಪ್ರಯೋಜನ

ಮನೆಯ ಕೋಣೆ, ಅಡುಗೆ ಕೋಣೆ, ಬಾಲ್ಕನಿ ಮತ್ತು ಸ್ಪಡಿ ರೋಂನಲ್ಲಿ ಸ್ಪೈಡರ್‌ ಗಿಡವನ್ನು ಇಡುವುದು ಪ್ರಯೋಜನಕಾರಿ.

VIEW ALL

Read Next Story