ಈ ರಾಶಿಯವರು ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದು ತುಂಬಾ ಒಳ್ಳೆಯದರು. ಮಂಗಳವಾರ, ಶುಕ್ರವಾರ ಈ ರಾಶಿಯವರಿಗೆ ಶುಭ ದಿನ.
ಈ ರಾಶಿಯವರು ಮಾತೆ ಮಹಾಲಕ್ಷ್ಮೀಯನ್ನು ಪೂಜಿಸುವುದು ತುಂಬಾ ಒಳ್ಳೆಯದು. ಶುಕ್ರವಾರ ಈ ರಾಶಿಯವರಿಗೆ ಶುಭದಿನ
ಈ ರಾಶಿಯವರು ವಿಷ್ಣುವಿನ ಆರಾಧನೆ ಮಾಡಬೇಕು.. ಇದರಿಂದ ತುಂಬಾ ಒಳ್ಳೆಯದಾಗುತ್ತದೆ. ಇವರಿಗೆ ಬುಧವಾರ ಒಳ್ಳೆಯ ದಿನ.
ಈ ರಾಶಿಯವರು ಪಾರ್ವತಿ ಇಲ್ಲವೇ ದುರ್ಗಾ ದೇವಿಯ ಆರಾಧನೆ ಮಾಡಬೇಕು. ಸಪ್ತಮಾತೃಕೆಯರಲ್ಲಿ ಯಾರನ್ನಾದರೂ ಸೋಮವಾರ, ಶುಕ್ರವಾರ ಪೂಜಿಸಿದರೆ ಒಳ್ಳೆಯದು.
ಸಿಂಹ ರಾಶಿಯವರು ಸೂರ್ಯನ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಇವರಿಗೆ ಭಾನುವಾರ ಶುಭದಿನ
ಈ ರಾಶಿಯವರು ಭಗವಾನ್ ವಿಷ್ಣು ಇಲ್ಲವೇ ಭೂದೇವಿಯನ್ನು ಪೂಜಿಸುವುದು ಉತ್ತಮ. ಬುಧವಾರ ಈ ದೇವರುಗಳನ್ನು ಆರಾಧನೆ ಮಾಡಿದ್ರೆ ಒಳ್ಳೆಯದು.
ಈ ರಾಶಿಯವರು ಮಾತೆ ಮಹಾಲಕ್ಷ್ಮಿಯನ್ನು ಪೂಜಿಸುವುದು ಉತ್ತಮ. ಅಲ್ಲದೆ, ಆತ್ಮ ಬಲಕ್ಕಾಗಿ ಇವರು ಶಿವ ಆರಾಧನೆ ಮಾಡಬೇಕು.
ಈ ರಾಶಿಯವರು ನ್ಯಾಯ ದೇವ ಶನಿಯನ್ನು ಪೂಜಿಸಿದರೆ ಒಳ್ಳೆಯದರು. ಇಲ್ಲವೇ ದತ್ತಾತ್ರೇಯ ಅಥವಾ ಬ್ರಹ್ನನ ಆರಾಧಿಸಿ.
ಕುಂಭ ರಾಶಿಯವರು ರಾಮಧೂತ ಹನುಮಂತನ ಪೂಜೆ ಮಾಡಬೇಕು. ಮೀನ ರಾಶಿಯವರು ವಿಷ್ಣುವನ್ನು ಪೂಜಿಸಬೆಕು.